Sounds

1101 Results / Page 114 on 123


Nenapinokuli
close
  • 341

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 6. ನಮ್ಮ ಧಾರ್ಮಿಕ ಧಾರವಾಡ

ವಿಜಯ್ ಇನಾಂದಾರ್ June 5, 2019

ಧಾರವಾಡದ ಕುರಿತು ಶ್ರೀ. ವಿಜಯ ಇನಾಮದಾರ ಅವರು ಬಹಳ ಸುಂದರವಾಗಿ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಇಲ್ಲಿನ ಗುಡಿಗಳು, ಮಠಗಳು ಮತ್ತು ಮಂದಿರಗಳ ಸಾಕಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಬರೆದಿದ್ದರೆ ಮತ್ತು ಈ ಲೇಖನವನ್ನು ತಮ್ಮ ಧ್ವನಿಯಲ್ಲಿ ವಾಚಿಸಿದ್ದಾರೆ. ಜೂನ್ 5, 2019 ರ ಸಂಚಿಕೆ

Kalarava
close
  • 79

Kalarava

ಕಲರವ – ಜೂನ್ 4. 2019 ರ ಸಂಚಿಕೆ.

ಉಮಾ ಭಾತಖಂಡೆ June 4, 2019

ಈ ಕಾರ್ಯಕ್ರಮವು ಒಂದು ವಿಶೇಷ ಕಾರ್ಯಕ್ರಮವಾಗಿ ಪ್ರಸಾರವಾಗಿದೆ. ಇದರಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಪದವಿ ಕಲಿಯುತ್ತಿರುವ ವಿದ್ಯಾರ್ಥಿನಿಯರು ಪಾಲ್ಗೊಂಡು, ಹಾಡುಗಳನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸಿದ ವಿದ್ಯಾರ್ಥಿನಿಯರು : ಕಾವ್ಯಾ ಸವದತ್ತಿ | ಪ್ರಜ್ಞಾ ಕುಲಕರ್ಣಿ | ಸೌಜನ್ಯ ಇನಾಮದಾರ | ಸುರಭಿ ಕುಲಕರ್ಣಿ

Vishayadhare
close
  • 85

Vishayadhare

ವಿಷಯಧಾರೆ – ಜೂನ್ 3, 2019 ರ ಸಂಚಿಕೆ

ಉಮಾ ಭಾತಖಂಡೆ June 3, 2019

ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ ” ಕಹಿನೆನಪುಗಳು ಬೇಕು ಅರಿಯಲಿ ಬದುಕು” ಕಥೆ ಪ್ರಸಾರಗೊಳಿಸಲಾಗಿದೆ. ಯಾವ ಕಹಿನೆನಪು ಜೀವನ ಪಾಠ ಕಳಿಸಿತು ಎನ್ನುವುದನ್ನು ಇದರಲ್ಲಿ ಆಲಿಸಿರಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.

Gatavaibhava

ಗತವೈಭವ – ಜೂನ್ 3, 2019 ರ ಸಂಚಿಕೆ

ಉಮಾ ಭಾತಖಂಡೆ June 3, 2019

ಗತವೈಭವದ ಈ ಸಂಚಿಕೆಯಲ್ಲಿ ಅಶೋಕ ಚಕ್ರವರ್ತಿಯ ಪರಧರ್ಮ ಸಹಿಷ್ಣತೆ, ಬಿಂದುಸಾರನ ಕುರಿತ ಮಾಹಿತಿ ಹಾಗೂ ಅಶೋಕನ ಸಾಮ್ರಾಜ್ಯ ಸುಖಿ ರಾಜ್ಯ ಹೇಗಾಗಿತ್ತು ಎಂಬ ಮಾಹಿತಿಯನ್ನು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Chinnara Kathaguchcha
close
  • 124

Chinnara Kathaguchcha

ಚಿಣ್ಣರ ಕಥಾಗುಚ್ಛ – ಜಾಣ ರಾಜು

ಉಮಾ ಭಾತಖಂಡೆ June 2, 2019

ಈ ಸಂಚಿಕೆಯಲ್ಲಿ ಪ್ರಸಾರಗೊಂಡ ಕಥೆ: ಜಾಣ ರಾಜು – ರಾಜು ತನ್ನ ಜಾಣತನದಿಂದ ಹೇಗೆ ತನ್ನ ದೊಡ್ಡಪ್ಪಂದಿರಿಗೆ ಬುದ್ದಿ ಕಲಿಸಿದ ಅಂತ ಈ ಈ ಕಥೆ ಕೇಳಿ ತಿಳಿಯಿರಿ. ಜೂನ್, 2, 2019 ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.

Aravinda Ankana
close
  • 8

Aravind Ankana

“ಅರವಿಂದ ಅಂಕಣ-“ಆರೋಗ್ಯವಂತ ಮನ ಅಥವಾ ದೇಹ”

ಅರವಿಂದ್ ಕುಲ್ಕರ್ಣಿ June 1, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 1 .6 .2019 ರ ಸಂಚಿಕೆ18 ಪ್ರಸ್ತುತ ವಿಷಯ-“ಆರೋಗ್ಯವಂತ ಮನ ಅಥವಾ ದೇಹ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kathaguchcha
close
  • 66

Kathaguchcha

ಕಥಾಗುಚ್ಛ – ಜೂನ್ 01, 2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ June 1, 2019

ಇಂದಿನ ಕಥೆಗಳು: ೧.ಡೊಂಬರ ಹುಡುಗ. ವಾಚನಕಾರರು:ಶಿವಾನಂದ್ ಹೊಂಬಳ್ ೨. ಕೋಳಿಯ ಪಾಲು. ವಾಚನಕಾರರು: ಪ್ರೇಮಾ ಶಿವಾನಂದ್ ೩. ಚಕ್ರವರ್ತಿ ಯಾರು. ವಾಚನಕಾರರು: ಗಂಗಾಧರ್ ಕೆ.ಜಿ ಪ್ರಸ್ತುತಿ: ಧ್ವನಿ ಸಂಪನ್ಮೂಲ ಕೇಂದ್ರ . ಧಾರವಾಡ.

Bhavapushpa
close
  • 127

Bhavapushpa

ಭಾವಪುಷ್ಪ – ಮೇ 31, 2019 ರ ಸಂಚಿಕೆ.

ಉಮಾ ಭಾತಖಂಡೆ May 31, 2019

ಭಾವಪುಷ್ಪದ ಈ ಸಂಚಿಕೆಯಲ್ಲಿ, ಮುಂಗಾರು, ಶಾಲಾ ಅಂಗಳ, ನಿನ್ನ ನಗು, ಅಂಬಿಕಾತನಯ ದತ್ತ, ಮೋಡದಲ್ಲಿ ಚಲಿಸುವಾಸೆ, ಜವರಾಯನ ಕರೆ, ನೀನೊಮ್ಮೆ ಹಾಗೂ ಗೆಳತೀ ನನಗವರು ಹೇಳಲಿಲ್ಲ ಕವನಗಳು ಸೊಗಸಾಗಿ ಮೂಡಿ ಬಂದಿವೆ..ಭಾಗವಹಿಸಿದ ಕವಿ ಮನಗಳು:ಶ್ರೀಮತಿ, ರಾಧಾ ಶ್ಯಾಮರಾವ್, ಶ್ರೀಯುತ, ವಿಜಯ್ ಇನಾಂದಾರ್,:ಶ್ರೀಮತಿ ರಜನಿ ಕುಲ್ಕರ್ಣಿ, ಶ್ರೀಮತಿ,ಅಶ್ವಿನಿ ಕಾಷಿಕರ್,ಶ್ರೀಮತಿ, ಭಾಗ್ಯಶ್ರೀ ಅಗ್ನಿಹೋತ್ರಿ ಹಾಗೂ ಶ್ರೀಮತಿ, ಉಮಾ ಭಾತಖಂಡೆ, ನಿತೀಶ್ ಡಂಬಳ