Sounds

1101 Results / Page 113 on 123


Nenapinangala
close
  • 77

Nenapinangala

ನೆನಪಿನಂಗಳ-ಗಿರೀಶ್ ಕಾರ್ನಾಡ್

ಉಮಾ ಭಾತಖಂಡೆ June 12, 2019

ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ,ಸಾಹಿತಿ,ಚಿತ್ರನಟ ಮತ್ತು ನಿರ್ದೇಶಕ ಡಾಕ್ಟರ್ ಗಿರೀಶ್ ಕಾರ್ನಾಡ್ ಇವರ ಕುರಿತ ಜೂನ್. 12, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 113

Kalarava

ಕಲರವ – ಜೂನ್ 11. 2019 ರ ಸಂಚಿಕೆ.

ಉಮಾ ಭಾತಖಂಡೆ June 11, 2019

ಈ ಸಂಚಿಕೆಯಲ್ಲಿ ಮಕ್ಕಳು, ಭಕ್ತಿ ಗೀತೆ, ಯಾವುದು ಸುಂದರ ಎಂಬ ಕಥೆ, ಗಾದೆ ಮಾತುಗಳು, ಪದ್ಯ ಓದು ಮತ್ತು ಲೇಖನದ ಓದು ಈ ಕಾರ್ಯಕ್ರಮದಲ್ಲಿ ಮೂಡಿ ಬಂದಿವೆ. ವಿಶೇಷವೆಂದರೆ, ಈ ಕಾರ್ಯಕ್ರಮವನ್ನು ಮಕ್ಕಳೇ ನಿರೂಪಣೆ ಮಾಡಿದ್ದಾರೆ. ಭಾಗವಹಿಸಿದ ಮಕ್ಕಳು: ಏಕ್ತಾ ಕರ್ಪೂರ | ಆದರ್ಶ | ಶ್ರೇಯಸ್ | ಪ್ರಣತಿ | ಪ್ರತೀಕ

Gatavaibhava

ಗತವೈಭವ – ಜೂನ್ 10, 2019 ರ ಸಂಚಿಕೆ

ಉಮಾ ಭಾತಖಂಡೆ June 10, 2019

ಗತವೈಭವದ ಈ ಸಂಚಿಕೆಯಲ್ಲಿ ಅಶೋಕ ಚಕ್ರವರ್ತಿಯ ಬೌದ್ಧ ಧರ್ಮ ಪ್ರಸಾರ, ಅಶೋಕನ ಶೀಲಾ ಶಾಸನಗಳ ವರ್ಗಿಕರಣ ಮತ್ತು ಅದರಲ್ಲಿಯ ಮುಖ್ಯ ಶಿಲಾಶಾಸನದ ಒಟ್ಟು ೮ ಶೀಲಾ ಶಾಸನಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Chinnara Kathaguchcha
close
  • 380

Chinnara Kathaguchcha

ಚಿಣ್ಣರ ಕಥಾಗುಚ್ಛ – 1 ಕನಸು ಕಲಿಸಿದ ಪಾಠ | 2 ಜಿಪುಣ ಜೀವಣ್ಣ

ಉಮಾ ಭಾತಖಂಡೆ June 9, 2019

ಇಂದಿನ ಕಥೆಗಳು 1 ಕನಸು ಕಲಿಸಿದ ಪಾಠ ೨ ಜಿಪುಣ ಜೀವಣ್ಣ ೧. ಕನಸು ಕಲಿಸಿದ ಪಾಠ- ಈ ಕಥೆಯಲ್ಲಿ ಶ್ರಮ ವಹಿಸಿ ದುಡಿದು ಸುಖವಾಗಿ ಜೀವಿಸಬೇಕು ಅನ್ನೋ ನೀತಿ ಹೇಳುತ್ತೆ ೨. ಜಿಪುಣ ಜೀವನ್ನ – ಈ ಕಥೆ ಜೀವಣ್ಣನ ಜಿಪುಣತನದಿಂದ ೧೦ ರೂಪಾಯಿ ಖರ್ಚು ಮಾಡಲಾರದೆ ೧೦.೦೦೦ ಹ್ಯಾಂಗ ಕಳಕೊಂಡ ಅನ್ನೋ ನೀತಿ ಹೇಳುತ್ತೆ ಜೂನ್, 9, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.

Aravinda Ankana
close
  • 15

Aravind Ankana

“ಅರವಿಂದ ಅಂಕಣ-“ಹೊಸ ಜ್ನ್ಯಾನದ ಸೃಷ್ಟಿ”

ಅರವಿಂದ್ ಕುಲ್ಕರ್ಣಿ June 8, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 8 .6 .2019 ರ ಸಂಚಿಕೆ19 ಪ್ರಸ್ತುತ ವಿಷಯ-“ಹೊಸ ಜ್ನ್ಯಾನದ ಸೃಷ್ಟಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kathaguchcha
close
  • 57

Kathaguchcha

ಕಥಾಗುಚ್ಛ – ಜೂನ್ 8, 2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ June 8, 2019

ಇಂದಿನ ಕಥೆಗಳು: ೧. ಆಮೆ ಕಲಿಸಿದ ಪಾಠ. ವಾಚನಕಾರರು : ಶಿವಾನಂದ್ ಹೊಂಬಳ್ ೨. ದುರಹಂಕಾರ ಒಳ್ಳೆಯದಲ್ಲ. ವಾಚನಕಾರರು : ಸರಸ್ವತಿ ಮೊಕಾಶಿ. ಪ್ರಸ್ತುತಿ : ಧ್ವನಿ ಸಂಪನ್ಮೂಲ ಕೇಂದ್ರ. ಧಾರವಾಡ.

Bhavapushpa
close
  • 150

Bhavapushpa

ಭಾವಪುಷ್ಪ – ಜೂನ್, 7, 2019 ರ ಸಂಚಿಕೆ

ಉಮಾ ಭಾತಖಂಡೆ June 7, 2019

ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ೧.ಶ್ರೀಯುತ, ವಿಜಯ್ ಇನಾಂದಾರ್. ೨.ಶ್ರೀಮತಿ,ಉಮಾ ಭಾತಖಂಡೆ ೩.ಶೀಮತಿ,ಸೀಮಾ ಕುಲ್ಕರ್ಣಿ ೪.ಶ್ರೀಮತಿ,ಇಂದುಮತಿ ರಾಘವೇಂದ್ರ ೫.ಶ್ರೀಮತಿ,ರಜನಿ ಕುಲ್ಕರ್ಣಿ ೬.ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ ೭.ಶೀಮತಿ,ಮಾಲತಿ ಮುದಕವಿ ೮.ಶ್ರೀಮತಿ,ಪ್ರಿಯಾ ದೀಕ್ಷಿತ್ . ಇಂದಿನ ಸಂಚಿಕೆಯಲ್ಲಿ ಪರಿಸರ ದಿನಾಚರಣೆಯ ನಿಮಿತ್ತ , ಪರಿಸರ ಸಂರಕ್ಷಣೆಯ ಕುರಿತ ಕವನಗಳು ಪ್ರಸಾರಗೊಂಡವು.