
ವಿಷಯಧಾರೆ – ಜೂನ್ 24, 2019 ರ ಸಂಚಿಕೆ
ಜನರು ಪುಣ್ಯವನ್ನು ಸಂಪಾದಿಸಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಪುಣ್ಯ ಅಂದರೆ ಬರಿ ಪೂಜೆ ಪುನಸ್ಕಾರಗಳಿಂದ ಸಿಗುತ್ತದೆಯೋ… ಹೇಗೆ …? ಎಂಬುದನ್ನು “ಪುಣ್ಯ” ಎಂಬ ಲೇಖನದ ಮೂಲಕ ಶ್ರೀ.ಅಶೋಕ ಜೋಶಿ ಅವರು ಕೇಳುಗರಿಗೆ ತಲುಪಿಸಿದ್ದಾರೆ.
ಜನರು ಪುಣ್ಯವನ್ನು ಸಂಪಾದಿಸಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಪುಣ್ಯ ಅಂದರೆ ಬರಿ ಪೂಜೆ ಪುನಸ್ಕಾರಗಳಿಂದ ಸಿಗುತ್ತದೆಯೋ… ಹೇಗೆ …? ಎಂಬುದನ್ನು “ಪುಣ್ಯ” ಎಂಬ ಲೇಖನದ ಮೂಲಕ ಶ್ರೀ.ಅಶೋಕ ಜೋಶಿ ಅವರು ಕೇಳುಗರಿಗೆ ತಲುಪಿಸಿದ್ದಾರೆ.
ನಿಮಗಾಗಿ ಪ್ರಸಾರಗೊಳಿಸಲಾದ ಕಥೆಗಳು : ೧. ಮಾತಿನ ಮಲ್ಲಿ – ಈ ಕಥೆಯಲ್ಲಿ ಮಾತಿನ ಮಲ್ಲಿ ಅನಸೂಯಳ ಗಂಡ ಕೋಟೀಶ್ವರ ಹ್ಯಾಂಗ ಜಾಣತನದಿಂದ ಸಂಪತ್ತನ್ನ ಮನಿಗ ತಂದ ಅಂತ ನೀವೇ ಕೇಳಿ ಆನಂದಿಸಿ . ಜೂನ್, 23, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.
ಇಂದಿನ ಕಥೆಗಳು: ೧. ಹಕ್ಕಿಯನ್ನು ಪ್ರೀತಿಸಿದ ಬೆಟ್ಟ. ವಾಚನಕಾರರು : ಶಿವಾನಂದ್ ಹೊಂಬಳ್ ೨. ಎಲ್ಲದಕ್ಕೂ ಐದು ರೂಪಾಯಿ. ವಾಚನಕಾರರು : ಶ್ರೀಮತಿ, ದೀಪ ಪ್ರಸ್ತುತಿ : ಧ್ವನಿ ಸಂಪನ್ಮೂಲ ಕೇಂದ್ರ. ಧಾರವಾಡ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 22 .6 .2019 ರ ಸಂಚಿಕೆ21 ಪ್ರಸ್ತುತ ವಿಷಯ-“ನೀರುನೀರು ಲಾಭಲಾಭ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ಶ್ರೀ ನಿತೀಶ್ ಡಂಬಳ್, ಶ್ರೀಮತಿ,ಉಮಾ ಭಾತಖಂಡೆ, ಶೀಮತಿ,ಮಾಲತಿ ಮುದಕವಿ, ಶೀಮತಿ, ಅಶ್ವಿನಿ ಕಾಶಿಕರ್, ಶೀಮತಿ,ಸೀಮಾ ಕುಲ್ಕರ್ಣಿ, ಶ್ರೀಮತಿ,ರಜನಿ ಕುಲ್ಕರ್ಣಿ, .ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಅಕ್ಷಯಕುಮಾರ ಜೋಶಿ, ಅನುರಾಧ ಕುಲ್ಕರ್ಣಿ. ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು – ಬೆಸುಗೆ, ಈ ಪ್ರೀತಿಯೇ ಹಾಗೆ, ಘಳಿಕೆ, ಹಣತೆ, ಹೊಸತನವು ಬೇಕು ಈ ಜೀವನಕೆ, ಮಳೆ, ನೀ ಎನ್ನ ತಂದೆ.., ನೆನಪಿನ ಅಲೆಗಳಲಿ.., ಸಂಗೀತಾ…,
ವಿಷಯ : ಮುಂಗಾರು ಮಳಿ ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
ವಿವೇಕಾನಂದರ ಅನುಯಾಯಿ ಸಹೋದರಿ ನಿವೇದಿತಾ ಇವರ ಕುರಿತ ಜೂನ್. 19, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ನಲವತ್ತು ನಲವತ್ತೈದು ವರ್ಷದ ಹಿಂದಿನ ಧಾರವಾಡ ಲೇಖನದಲ್ಲಿ ಶ್ರೀಯುತ ಗೋಪಾಲಕೃಷ್ಣ ಅಣ್ಣಪ್ಪ ಹಂಪಿಹೊಳಿ ಇವರು ಧಾರವಾಡದ ಹೊಸಯಲ್ಲಾಪುರ ಸುತ್ತ ಮುತ್ತ ಇರುವ ಎಲ್ಲಾ ಗುಡಿ ಗುಂಡಾರ ಹಾಗೇ ತಮ್ಮ ಹಳೆಯ ನೆನಪುಗಳನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಕೇಳಿ, ಜೂನ್ 19, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ತಮ್ಮ ಅಖಂಡ ಜೀವನವನ್ನು ರೋಗಿಗಳ ಶುಶ್ರೂಷೆಗಾಗಿ ಮುಡಿಪಾಗಿಟ್ಟ -ಮದರ್ ಥೆರೆಸ್ಸಾ ಇವರ ಕುರಿತ ಜೂನ್. 19, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.