
ಗತವೈಭವ – ಜುಲೈ 1, 2019 ರ ಸಂಚಿಕೆ.
ಈ ಸಂಚಿಕೆಯಲ್ಲಿ ಮೌರ್ಯ ಸಾಮರ್ಜ್ಯದ ಆಡಳಿತ ವ್ಯವಸ್ಥೆ ಯಾವ ರೀತಿಯಲ್ಲಿ ನಡೆಯುತ್ತಿತ್ತು ಎಂಬುದನ್ನು ತಿಳಿಸಲಾಗಿದೆ.ಪ್ರಸ್ತುತಿ : ಉಮಾ ಭಾತಖಂಡೆ
ಈ ಸಂಚಿಕೆಯಲ್ಲಿ ಮೌರ್ಯ ಸಾಮರ್ಜ್ಯದ ಆಡಳಿತ ವ್ಯವಸ್ಥೆ ಯಾವ ರೀತಿಯಲ್ಲಿ ನಡೆಯುತ್ತಿತ್ತು ಎಂಬುದನ್ನು ತಿಳಿಸಲಾಗಿದೆ.ಪ್ರಸ್ತುತಿ : ಉಮಾ ಭಾತಖಂಡೆ
ನಿಮಗಾಗಿ ಪ್ರಸಾರಗೊಳಿಸಲಾದ ಕಥೆ : ೧. ನ್ಯಾಯಾಧೀಶ ಹರಿಪಂಥ – ನ್ಯಾಯದ ಮುಂದೆ ಬಡವ ಶ್ರೀಮಂತ ಇಬ್ಬರು ಒಂದೇ. ಎಲ್ಲರಿಗೂ ಒಂದೇ ನ್ಯಾಯವನ್ನು ಹರಿಪಂಥ ಹ್ಯಾಗ ಕೊಡ್ತಾಇದ್ದ ಅನ್ನೋದನ್ನ ಈ ಕಥೆ ಕೇಳಿ ತಿಳಿಯಿರಿ. ಜೂನ್ 30, 2019 ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 29 .6 .2019 ರ ಸಂಚಿಕೆ 22 ಪ್ರಸ್ತುತ ವಿಷಯ-“ಮಹಿಳಾದಿನಾಚರಣೆಯ ಸುತ್ತ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಇಂದಿನ ಕಥೆಗಳು: ೧. ಬುದ್ಧನ ಸಲಹೆ. ವಾಚನಕಾರರು : ಗಂಗಾಧರ್ ಕೆ.ಜಿ ೨. ಗಬ್ಬು ರಾಜ . ವಾಚನಕಾರರು : ಸರಸ್ವತಿ ಮೊಕಾಶಿ. ೩. ಗುಂಡಪ್ಪ ತುಂಡಪ್ಪ ಮಂಡಪ್ಪ. ವಾಚನಕಾರರು : ಶ್ರೀನಿವಾಸ. ಪ್ರಸ್ತುತಿ : ಧ್ವನಿ ಸಂಪನ್ಮೂಲ ಕೇಂದ್ರ. ಧಾರವಾಡ.
ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ಅಕ್ಷಯಕುಮಾರ ಜೋಶಿ , ನಿತೀಶ್ ಡಂಬಳ್, ಶ್ರೀಮತಿ,ರಜನಿ ಕುಲ್ಕರ್ಣಿ, ಶೀಮತಿ, ಅಶ್ವಿನಿ ಕಾಶಿಕರ್, ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಶೀಮತಿ,ಮಾಲತಿ ಮುದಕವಿ, ಶ್ರೀಮತಿ,ಉಮಾ ಭಾತಖಂಡೆ, ಶ್ರೀಮತಿ,ರಾಧಾ ಶ್ಯಾಮರಾವ್, ಶ್ರೀಮತಿ,ಪ್ರಿಯಾ ದೀಕ್ಷಿತ್ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು – ಕಲಿಸಿದ ಗುರುವೇ.., ಭಾವಪುಷ್ಪ, ಎಲ್ಲಿ ಜಾರಿತೋ ಮನವು.., ಗಂಡುಮೆಟ್ಟಿದ ನಾಡಿನವಳು, ಕಳೆದು ಹೋಗುವೆ, ಕರ್ಕೊಂಡು ಹೋಗ್ತಿನೋ.., ಮನ ನಲಿದಾಡಿದೆ.., ಮರೆತೆಯಾ ಕಂದಾ, ಪ್ರಗತಿ ಮತ್ತು […]
ವಿಷಯ : ಮನಿ ಕೆಲಸದವರು ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
ಶ್ರೀಮತಿ ಸಂಗೀತ ಚಚಡಿಯವರು ಬರೆದ ಛೋಟಾಬಾಂಬೆ, ಜೂನ್,26 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಕೆ.ಇ, ಬೋರ್ಡ್ ಶಾಲೆ, ಧಾರವಾಡ
ಈ ಸಂಚಿಕೆಯಲ್ಲಿ ಮೌರ್ಯ ಸಾಮರ್ಜ್ಯದ ಅವನತಿಗೆ ಕಾರಣಗಳು ಏನು ಎಂಬುದರ ಬಗ್ಗೆ ತಿಳಿಸಲಾಗಿದೆ.ಪ್ರಸ್ತುತಿ : ಉಮಾ ಭಾತಖಂಡೆ.