Sounds

1101 Results / Page 11 on 123


Gamakasudha
close
  • 26

Gamakasudha

ಗಮಕಸುಧಾ-ಸಂಚಿಕೆ-40 “ಕೀಚಕ ಪ್ರಸಂಗ”ಭಾಗ5

Gayatri Sardeshpande September 5, 2021

ದಿನಾಂಕ.05.09.2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ ಕಾವ್ಯವಾಚನ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೀಚಕ ಪ್ರಸಂಗ”ಭಾಗ5.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Geeta Bhavadhare
close
  • 30

Geetabhavadhare

ಗೀತಾಭಾವಧಾರೆ-ಸಂಚಿಕೆ 84

ಉಮಾ ಭಾತಖಂಡೆ September 2, 2021

ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 6 ಧ್ಯಾನಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 24, 25,26,ಮತ್ತು 27 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:2.9.2021.ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 35

Vishayadhare

ವಿಷಯಧಾರೆ-“ನಾಗನಿನಾದ”

ಉಮಾ ಭಾತಖಂಡೆ August 30, 2021

ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 30.08 .2021 ರಂದು ಮೂಡಿಬಂದ ಲಲಿತ ಪ್ರಭಂದ “ನಾಗನಿನಾದ”ಪ್ರಸ್ತುತಿ:ಉಮಾ ಭಾತಖಂಡೆ.

Gamakasudha
close
  • 33

Gamakasudha

ಗಮಕಸುಧಾ-ಸಂಚಿಕೆ-39 “ಕೀಚಕ ಪ್ರಸಂಗ”ಭಾಗ4

Gayatri Sardeshpande August 29, 2021

ದಿನಾಂಕ.29.08.2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ ಕಾವ್ಯವಾಚನ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೀಚಕ ಪ್ರಸಂಗ”ಭಾಗ4.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Geeta Bhavadhare
close
  • 31

Geetabhavadhare

ಗೀತಾಭಾವಧಾರೆ-ಸಂಚಿಕೆ 83

ಉಮಾ ಭಾತಖಂಡೆ August 26, 2021

ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 6 ಧ್ಯಾನಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 19, 20,21,22, ಮತ್ತು 23 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:26.8.2021.ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 57

Gatavaibhava

ಗತವೈಭವ-ಸಂಚಿಕೆ-106

ಉಮಾ ಭಾತಖಂಡೆ August 23, 2021

ದಿನಾಂಕ 23.08 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಗುಲಾಮಿ ಸಂತತಿಯ ಸುಲ್ತಾನ ಇಲ್ತಮಶನ ಸಾಧನೆಗಳು ಏನು? ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 54

Vishayadhare

ವಿಷಯಧಾರೆ-“ಅಪ್ಪ ಎಂದರೆ ಅಧಮ್ಮ್ಯ ಸ್ಮೃತಿ”

ಉಮಾ ಭಾತಖಂಡೆ August 23, 2021

ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 23.08 .2021 ರಂದು ಮೂಡಿಬಂದ ಲಲಿತ ಪ್ರಭಂದ”ಅಪ್ಪ ಎಂದರೆ ಅಧಮ್ಮ್ಯ ಸ್ಮೃತಿ”ಪ್ರಸ್ತುತಿ:ಉಮಾ ಭಾತಖಂಡೆ.

Gamakasudha
close
  • 32

Gamakasudha

ಗಮಕಸುಧಾ-ಸಂಚಿಕೆ-38 “ಕೀಚಕ ಪ್ರಸಂಗ”ಭಾಗ3

Gayatri Sardeshpande August 22, 2021

ದಿನಾಂಕ.22.08.2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ ಕಾವ್ಯವಾಚನ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೀಚಕ ಪ್ರಸಂಗ”ಭಾಗ3.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Katha Samaya
close
  • 26

Katha Samaya

ಕಥಾಸಮಯ-ಸಂಚಿಕೆ 25-“ಬೆಳ್ಳಿ ಹಬ್ಬ”

Geetha B U August 19, 2021

ದಿನಾಂಕ 19.08.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ “ಬೆಳ್ಳಿ ಹಬ್ಬ ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಕಲಾವಿಧರಾದ ಶ್ರೀಮತಿ ಗೀತಾ ಬಿ ಯುಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು