
ಗತವೈಭವ – ಜುಲೈ 08, 2019 ರ ಸಂಚಿಕೆ.
ಈ ಸಂಚಿಕೆಯಲ್ಲಿ ಮೌರ್ಯ ಸಾಮರ್ಜ್ಯದ ಅವನತಿಯ ದಿನಗಳಲ್ಲಿ ನಡೆದ ಘಟನೆಗಳು ಮತ್ತು ಕಣ್ವ ವಂಶದ ಸ್ಥಾಪನೆ ಕುರಿತು ತಿಳಿಸಲಾಗಿದೆ.ಪ್ರಸ್ತುತಿ : ಉಮಾ ಭಾತಖಂಡೆ
ಈ ಸಂಚಿಕೆಯಲ್ಲಿ ಮೌರ್ಯ ಸಾಮರ್ಜ್ಯದ ಅವನತಿಯ ದಿನಗಳಲ್ಲಿ ನಡೆದ ಘಟನೆಗಳು ಮತ್ತು ಕಣ್ವ ವಂಶದ ಸ್ಥಾಪನೆ ಕುರಿತು ತಿಳಿಸಲಾಗಿದೆ.ಪ್ರಸ್ತುತಿ : ಉಮಾ ಭಾತಖಂಡೆ
ಈ ಕಥೆಯಲ್ಲಿ ಕುರಿ ಕಾಯುವ ಕೇಶವ ಹ್ಯಾಂಗ ಜಾಣತನದಿಂದ ರಾಜಕುಮಾರಿಯನ್ನು ಮದುವೆಯಾದ ಅಂತ ನಿಮಗ ಗೊತ್ತಾಗಬೇಕಾದರೆ ತಪ್ಪದೆ ಈ ಕಥೆ ಕೇಳಿ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 6 .7 .2019 ರ ಸಂಚಿಕೆ 23 ಪ್ರಸ್ತುತ ವಿಷಯ-“ನಾಗರಿಕತೆ ರಾಷ್ತ್ರೀಯತೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಇಂದಿನ ಕಥೆಗಳು:೧.ರಂಗನ ರುಚಿ. ವಾಚನಕಾರರು: ಶ್ರೀಯುತ ಶ್ರೀನಿವಾಸ್ ೨.ಅಂಡಮಾನಿನ ಒಂದು ಪ್ರಾಚೀನ ಕಥೆ: ವಾಚನಕಾರರು: ಗಂಗಾಧರ್ ಕೆ ವಿ. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ
ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ನಿತೀಶ್ ಡಂಬಳ್, ಶೀಮತಿ, ಅಶ್ವಿನಿ ಕಾಶಿಕರ್, ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಶೀಮತಿ,ಮಾಲತಿ ಮುದಕವಿ, ಶ್ರೀಮತಿ,ಉಮಾ ಭಾತಖಂಡೆ, ಶೀಮತಿ,ಸೀಮಾ ಕುಲ್ಕರ್ಣಿ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು -ಆಷಾಡದಾಗ ಕಳೆ, ಗೆಳತೀ ನೀನೆ ಹೇಳು., ಹೀಗೊಂದು ಕನಸು.., ಇರುಳು.., ಕೆರೆಯೊಂದರ ದಡದಲ್ಲಿ.., ನಾನು ನೀನಾಗಿ.. ನೀನು ನಾನಾದರೆ…, ಓ ಚಂದ್ರ..,
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದ ನವೋಜ್ವಲ ಭಾರತದ ಮಹಾನಾಯಕ ಪಂಡಿತ್ ದೀನದಯಾಳ್ ಉಪಾದ್ಯಾಯ ಇವರ ಕುರಿತ ಜೂಲೈ. 03, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮತಿ ಕೃಷ್ಣ ಕೌಲಗಿ ಇವರು ಧಾರವಾಡದ ನೆನಪುಗಳ ಸುರಳಿಯನ್ನು ತಮ್ಮ ನಾ ಹೆಂಗ ಮರೆಯಲೇ ನಿನ್ನ ಎಂಬ ಲೇಖನದಲ್ಲಿ ಬರೆದಿದ್ದನ್ನು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,03 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಕೆ.ಇ. ಬೋರ್ಡ್ ಶಾಲೆ, ಧಾರವಾಡ
ಸಮಾಜದಲ್ಲಿ ಯುವಕ ಮತ್ತು ಯುವತಿಯರು ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂದು ಅಲೆದಾಡುವಾಗ ಬರುವ ಸಂಗತಿಗಳು ಮತ್ತು ಪ್ರೇಮವಿವಾಹದ ನಂತರ ಬರುವ ಸಂಗತಿಗಳನ್ನು ಈ “ಪ್ರೇಮ ವಿವಾಹ” ಎಂಬ ಲೇಖನದಲ್ಲಿ ಉಲ್ಲೇಖಿಸಲಾಗಿದೆ.