
ವಿಷಯಧಾರೆ- ಒಂದು ಕವನದ ಕಥೆ
ನಂದ ಗರ್ಗೆಯವರು ಬರೆದ ಲೇಖನದ ಓದು. ಜುಲೈ ಹದಿನೈದು 2019 ರ ಸಂಚಿಕೆ
ನಂದ ಗರ್ಗೆಯವರು ಬರೆದ ಲೇಖನದ ಓದು. ಜುಲೈ ಹದಿನೈದು 2019 ರ ಸಂಚಿಕೆ
ಈ ಸಂಚಿಕೆಯಲ್ಲಿ ಶಾತವಾಹನರ ಆಡಳಿತ ವ್ಯವಸ್ಥೆ, ಸಾಂಸ್ಕೃತಿಕ ಕೊಡುಗೆಗಳ ಕುರಿತು ತಿಳಿಸಲಾಗಿದೆ. ಜುಲೈ ಪ್ರಸ್ತುತಿ : ಉಮಾ ಭಾತಖಂಡೆ
ಈ ಕಥೆಯಲ್ಲಿ ಅರಸನಾದವನಲ್ಲಿ ರಾಜ್ಯದ ಏಳಿಗೆಗೆ ಕೇವಲ ಬುದ್ದಿವಂತಿಕೆ ಇದ್ದಾರೆ ಸಾಲದು ಪ್ರೆಜೆಗಳ ಬಗ್ಗೆ ಪ್ರೀತಿ ಪ್ರೇಮಾನು ಇರಬೇಕು ಅಂತ ಈ ಕಥೆ ಕೇಳಿ ತಿಳಿಯಿರಿ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 13 .7 .2019 ರ ಸಂಚಿಕೆ 24 ಪ್ರಸ್ತುತ ವಿಷಯ-“ತಲೆಬರಹ ಹಣೆಬರಹ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಇಂದಿನ ಕಥೆಗಳು:1 ಗೊಣ್ಣಿ ಗೋಪಾಲನ ಕಥೆ. ವಾಚನಕಾರರು:ಶ್ರೀಯುತ ಶಿವಾನಂದ್ ಹೊಂಬಾಳ್ 2 ಮೂರ್ಖ ರಾಜ: ವಾಚನಕಾರರು:ಶ್ರೀಯುತ ಗಂಗಾಧರ ಕೆ ಜಿ. ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.
ಅಸ್ಪೃಶ್ಯರಿಗೆ ಆಗುತ್ತಿದ್ದ ಅನ್ಯಾಯವನ್ನು ಖಂಡಿಸಿ,ದಲಿತ ವರ್ಗದವರ ಸ್ಥಿತಿ ಉದ್ಧಾರ ಮಾಡಬೇಕು ಎಂದು ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟ ಕುದ್ಮುಲ್ ರಂಗರಾಯ ಇವರ ಕುರಿತ ಜೂಲೈ. 10, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಯುತ ಶ್ರೀಧರ ಕುಲಕರ್ಣಿ ಇವರು ಬರೆದಂಥ ನನ್ನ ಹೂ ಬಳ್ಳಿ ಧಾರವಾಡ-ಹುಬ್ಬಳ್ಳಿಯ ನೆನಪುಗಳ ಸುರಳಿಯನ್ನು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,10 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಟಿ.ಪಿ.ಕೈಲಾಸಮ್ ಅವರ ಕಾಶಿಗೋದ ನಮ್ಮಮಾವ ಎಂಬ ಕಥೆ, ಇಲಿಯ ಕಥೆ, ಚಂದಮಾಮ ಎಂಬ ಹಾಡು, ಗುಜದಾನಿ ಎಂಬ ಕಥೆ ಮತ್ತು ಒಂದು ಕಪ್ಪೆಯ ಕಥೆ, ಹೀಗೆ ಈ ಕಾರ್ಯಕ್ರಮದಲ್ಲಿ ಬಗೆಬಗೆಯ ಕಥೆಗಳು ಮೂಡಿ ಬಂದಿವೆ. ಭಾಗವಹಿಸುತ್ತಿರುವ ಮಕ್ಕಳು : ಶ್ರೇಯಸ್ ಆರ್, ಆದರ್ಶ ಆರ್, ಪ್ರತೀಕ, ಸಂಪತ್
ನಂದ ಗರ್ಗೆಯವರು ಬರೆದ ಲೇಖನದ ಓದು. ಜುಲೈ ಎಂಟು 2019 ರ ಸಂಚಿಕೆ