Sounds

1101 Results / Page 107 on 123


Gatavaibhava
close
  • 31

Gatavaibhava

ಗತವೈಭವ – ಜುಲೈ 22, 2019 ರ ಸಂಚಿಕೆ.

ಉಮಾ ಭಾತಖಂಡೆ July 22, 2019

ಈ ಸಂಚಿಕೆಯಲ್ಲಿ ಶಾತವಾಹನರ ಕಾಲದಲ್ಲಿನ ವಿದೇಶಿ ವ್ಯಾಪಾರ, ಅವರು ಕಲೆಗೆ ನೀಡಿದ ಪ್ರೋತ್ಸಾಹ ಮತ್ತು ಇನ್ನು ಹಲವಾರು ಕೊಡುಗೆಗಳ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Chinnara Kathaguchcha
close
  • 109

Chinnara Kathaguchcha

ಚಿಣ್ಣರ ಕಥಾಗುಚ್ಛ-ಇಲಿ ಬಾಲಿಕೆ

ಉಮಾ ಭಾತಖಂಡೆ July 21, 2019

ಈ ಕಥೆಯಲ್ಲಿ ಇಲಿ ಮನುಷ್ಯ ರೂಪದಲ್ಲಿ ಬಂದು ಹ್ಯಾಂಗ ವಾರ ಹುಡುಕಿ ಹುಡುಕಿ ಕೊನೆಗೆ ಇಲಿಯನ್ನೇ ಮದುವೆಯಾಯಿತು ಅಂತ ಈ ಕಥೆ ಕೇಳಿ ತಿಳಿಯಿರಿ..ಜೂಲೈ 21 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Aravinda Ankana
close
  • 16

Aravind Ankana

“ಅರವಿಂದ ಅಂಕಣ-“ಸಂವೇದನಾಶೀಲತೆಯ ಕಡಿಮೆ ಮಾರ್ಗ”

ಅರವಿಂದ್ ಕುಲ್ಕರ್ಣಿ July 20, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 20 .7 .2019 ರ ಸಂಚಿಕೆ 25 ಪ್ರಸ್ತುತ ವಿಷಯ-“ಸಂವೇದನಾಶೀಲತೆಯ ಕಡಿಮೆ ಮಾರ್ಗ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kathaguchcha
close
  • 70

Kathaguchcha

ಕಥಾಗುಚ್ಛ-ಜುಲೈ20,2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ July 20, 2019

ಇಂದಿನ ಕಥೆಗಳು:೧ ಬಡವನ ಕನಸು. ವಾಚನಕಾರರು:ಶ್ರೀಯುತ ಚೇತನ್ ಎನ್ ೨ ಸೇರಿಗೆ ಸವ್ವಾ ಸೇರು. ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್. ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.

Bhavapushpa
close
  • 196

Bhavapushpa

ಭಾವಪುಷ್ಪ – ಜುಲೈ 19, 2019 ರ ಸಂಚಿಕೆ.

ಉಮಾ ಭಾತಖಂಡೆ July 19, 2019

ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ನಿತೀಶ್ ಡಂಬಳ್, ಶೀಮತಿ, ಅಶ್ವಿನಿ ಕಾಶಿಕರ್, ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಶೀಮತಿ,ಮಾಲತಿ ಮುದಕವಿ, ಶ್ರೀಮತಿ,ಉಮಾ ಭಾತಖಂಡೆ, ಶೀಮತಿ,ಸೀಮಾ ಕುಲ್ಕರ್ಣಿ, ಕೃಷ್ಣಾ ಕೌಲಗಿ, ಶಾರದಾ ಸಿಂಗ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು ಅಂದು ಇಂದು…, ಆಶಾವಾದಿ…, ಕವಿತೆ, ನೀನು, ನೆನಪಿನ ಅಲೆಗಳಲ್ಲಿ, ಶ್ರಾವಣ ಬಂತು, ಶುಭೋದಯ, ನಾನು ಕಸ್ತೂರಿಬಾ ಆದೆ ಮತ್ತು ಚುಟುಕುಗಳು…

Nenapinangala
close
  • 113

Nenapinangala

ನೆನಪಿನಂಗಳ-ಜನರಲ್ ಮಾರ್ಷಲ್ ಕಾರ್ಯಪ್ಪ.

ಉಮಾ ಭಾತಖಂಡೆ July 17, 2019

ಕೊಡಗಿನ ವೀರ ಪುತ್ರ,ಭಾರತ ದೇಶದ ಸೈನ್ಯದ ಸ್ಫೂರ್ತಿ,ಪ್ರಥಮ ದಂಡ ನಾಯಕ ಜನರಲ್ ಮಾರ್ಷಲ್ ಕಾರ್ಯಪ್ಪ ಇವರ ಕುರಿತ ಜೂಲೈ. 17, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.Download

Nenapinokuli
close
  • 61

Nenapinokuli

ನೆನಪಿನೋಕುಳಿ-12 -ನಮ್ಮೂರ ಜಾತ್ರಿ ಬಲು ಜೋರ

ವಿಜಯ್ ಇನಾಂದಾರ್ July 17, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದಂಥ ನಮ್ಮೂರ ಜಾತ್ರಿ ಬಲು ಜೋರ ಇದರಲ್ಲಿ, ಧಾರವಾಡದ ಲಕ್ಷ್ಮೀನಾರಾಯಣ ಜಾತ್ರಿ ಕುರಿತು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,17 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Kalarava
close
  • 79

Kalarava

ಕಲರವ – ಜೂಲೈ 16, 2019 ರ ಸಂಚಿಕೆ.

ಉಮಾ ಭಾತಖಂಡೆ July 16, 2019

ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ