
ಗತವೈಭವ-ಆಗಸ್ಟ್ 19,2019 ರ ಸಂಚಿಕೆ.
ಈ ಸಂಚಿಕೆಯಲ್ಲಿ ಗುಪ್ತ ಸಾಮ್ರಾಜ್ಯ ಸ್ಥಾಪನೆಯಾದ ಕುರಿತು ತಿಳಿಸಲಾಗಿದೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಸಂಚಿಕೆಯಲ್ಲಿ ಗುಪ್ತ ಸಾಮ್ರಾಜ್ಯ ಸ್ಥಾಪನೆಯಾದ ಕುರಿತು ತಿಳಿಸಲಾಗಿದೆ. ಪ್ರಸ್ತುತಿ:ಉಮಾ ಭಾತಖಂಡೆ.
ಜೋಗಿಯವರ ಕರ್ಣನ ನೆನೆನೆನೆದುಆಗುಸ್ಟ್ 19 2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.
ಗುಪ್ತ ಸಾಮ್ರಾಜ್ಯದ ಕುರಿತ ಆಧಾರಗಳ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಕಥೆಯಲ್ಲಿ ಅತ್ಯಂತ ಅಪಾಯದ ಪ್ರಾಣಿಗಳೂ ಸಹಾಯ ಮಾಡಿದವರಿಗೆ ಹ್ಯಾಂಗ ಪ್ರತಿ ಸಹಾಯ ಮಾಡುತ್ತವೆ ಅಂತ ತಿಳಿಸುತ್ತದೆ. ಆಗಸ್ಟ್ ಹದಿನೆಂಟು 2019 ರ ಸಂಚಿಕೆ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 17 .8 .2019 ರ ಸಂಚಿಕೆ 29 ಪ್ರಸ್ತುತ ವಿಷಯ-“ಅಂತರಾತ್ಮದ ಧ್ವನಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಇಂದಿನ ಕಥೆಗಳು:೧.ಗಿಲ್ ಗಿಲ್ ಗಿಡ್ಡ : ವಾಚನಕಾರರು: ಶ್ರೀಯುತ ಚೇತನ್. ೨.ಡಿಟೆಕ್ಟಿವ್ ಸ್ನೋ : ವಾಚನಕಾರರು: ಶ್ರೀಯುತ ಗಂಗಾಧರ್ ಕೆ ಜಿ ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ
ಭಾಗವಹಿಸಿದವರು:ಶ್ರೀಮತಿ ಸವಿತಾ ಇನಾಮದಾರ ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ರಜನಿ ಕುಲಕರ್ಣಿ, ಶ್ರೀಮತಿ ಭಾಗ್ಯಶ್ರೀ ಜೋಶಿ.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಮಾಲತಿ ಮುದಕವಿ, ಶ್ರೀಯುತ ಅಜಿತ್ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ. ಇಂದಿನ ಕವನಗಳು: ತಾಯೆ ಭಾರತಾಂಬೆ,ಸ್ವಾತಂತ್ರ್ಯ,ರಕ್ಷಾಬಂಧನ,ಒಮ್ಮೆ ಅತ್ತುಬಿಡು,ನನ್ನವರು,ನಕ್ಕುಬಿಡು,ನಾ ಹಾರುವ ಹಕ್ಕಿಯಾದರೆ,ಏನಿದ್ದರೇನು ಕವನಗಳು ಮೂಡಿಬಂದವು.
ನೂರಾರು ಸಾವಿರಾರು ಅಂಧರಿಗೆ ಬೆಳಕಾಗಿ ದಾರಿ ದೀಪವಾದ ಪಂಚಾಕ್ಷರಿ ಗವಾಯಿ ಇವರ ಕುರಿತ ಆಗಸ್ಟ್.14,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಸಂಚಿಕೆಯಲ್ಲಿ ಕಾನಿಷ್ಕನ ಕಾಲದಲ್ಲಿನ ಸಾಹಿತ್ಯ , ಕಲೆ, ವಾಸ್ತುಶಿಲ್ಪ, ವಿಜ್ಞಾನ ಹೇಗೆ ಮುಂದುವರೆದವು ಎಂಬುದರ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ