
ಗತವೈಭವ-ಆಗಸ್ಟ್,26,2019 ರ ಸಂಚಿಕೆ.
ಗುಪ್ತ ಸಾಮ್ರಾಜ್ಯದ ಪ್ರಮುಖ ಅರಸರಾದ ಒಂದನೇ ಚಂದ್ರಗುಪ್ತ ಮತ್ತು ಸಮುದ್ರಗುಪ್ತನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಗುಪ್ತ ಸಾಮ್ರಾಜ್ಯದ ಪ್ರಮುಖ ಅರಸರಾದ ಒಂದನೇ ಚಂದ್ರಗುಪ್ತ ಮತ್ತು ಸಮುದ್ರಗುಪ್ತನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಜೋಗಿಯವರ ಲೇಖನ -ಬೇಡ, ಆಗಸ್ಟ್ 26,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.
ಈ ಕಥೆಯಲ್ಲಿ ಗಂಡುಗುಬ್ಬಿ ತನ್ನ ಮಡದಿ ಗುಬ್ಬಿಯ ಆಸೆ ಹೇಗೆ ಪೂರೈಸುತ್ತೆ ಅಂತ ನೀವೇ ಕೇಳಿ. ಆಗಸ್ಟ್ 25, 2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 24.8 .2019 ರ ಸಂಚಿಕೆ 30 ಪ್ರಸ್ತುತ ವಿಷಯ-“ಸಾವು ಮತ್ತು ಉಗ್ರವಾದಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಬ್ರಿಟಿಷರ ವಿರುದ್ಧ ದನಿ ಎತ್ತಿ ರಾಷ್ಟ್ರದ ಜನರನ್ನು ಸಂಘಟಿಸಿ ಗದರ್ ಕ್ರಾಂತಿಯ ನೇತಾರ ಎಂದೇ ಪ್ರಸಿದ್ಧರಾದ ಲಾಲಾ ಹರ್ದಯಾಳ್ ಇವರ ಕುರಿತ ಏಪ್ರಿಲ್ 17, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಭಾಗವಹಿಸಿದವರು:ಶ್ರೀಮತಿ ಸವಿತಾ ಇನಾಮದಾರ ,ಶ್ರೀಮತಿ ಕೃಷ್ಣ ಕೌಲಗಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ಶ್ರೀಮತಿ ಭಾಗ್ಯಶ್ರೀ ಜೋಶಿ.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಮಾಲತಿ ಮುದಕವಿ, ಶ್ರೀ ಅಕ್ಷಯ್ ಕುಮಾರ್ ಜೋಶಿ,ಶ್ರೀಮತಿ ಪ್ರಿಯಾ ದೀಕ್ಷಿತ್, ಶ್ರೀಮತಿ ಭಾಮತಿ ಜೋಶಿ. ಶ್ರೀ ಸಂಪತ ಕುಮಾರ್ ಕೆ ವಿ. ಇಂದಿನ ಕವನಗಳು: ಅಪ್ಪ,ಅರ್ಥವಾಗಲೂಬಹುದು,ಈ ವೃಷ್ಟಿ ವರುಣನ ಕೋಪವೋ,ಹೊಸ ಗಾಳಿಗೆ ಹಳೆಹಾಡು, ಜಲಪ್ರಳಯ,ಕಾಶ್ಮೀರ,ಮಳೆ,ನೆರೆ,ರಾಧೆ,ರಕ್ಷಾಬಂಧನ,ವ್ಯರ್ಥ.
ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ಅವಿರತ ದುಡಿದು ಭಾರತ ಸಂವಿಧಾನದ ಮೊದಲ ಕರಡು ಪ್ರತಿ ತಯಾರಿಸಿದ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಇವರ ಕುರಿತ ಆಗಸ್ಟ್ 21 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಸುಂದರವಾದ ತಮ್ಮ ಜೀವನದ ಕ್ಷಣಗಳನ್ನು ಮರೆಯಲಾರದ ಸುಂದರ ಕ್ಷಣಗಳು ಲೇಖನದಲ್ಲಿ ಶ್ರೀಯುತ ಗೀರೀಶ್ ಕುಲಕರ್ಣಿ ಇವರು ಸುಂದರವಾಗಿ ಬಿಂಬಿಸಿದ್ದಾರೆ ಬನ್ನಿ ಆಲಿಸೋಣ ಆಗಸ್ಟ್,21 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಸ್ವಾತಂತ್ರ್ಯೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮ:ಈ ಸಂಚಿಕೆಯಲ್ಲಿ, ಸ್ವಾತಂತ್ರ್ಯದ ಕುರಿತ ಭಾಷಣ,ಹಿಂದೂ ಮಹಾಸಾಗರದ ಕುರಿತ ಮಾಹಿತಿ,ಕಥೆಗಳು,ಹಾಗೂ ಸ್ವರಚಿತ ಕವನಗಳನ್ನು ಮಕ್ಕಳು ಪ್ರಸ್ತುತ ಪಡಿಸಿರುತ್ತಾರೆ. ಭಾಗವಹಿಸಿದ ಮಕ್ಕಳು:ಶಮಂತ್|ಶ್ರೇಯಸ್|ಆಶೀಶ್|ತ್ರಿಷಾ|ನೇಹಾ|ಭಾರತಿ.