ವಿಷಯಧಾರೆ-ಲೇಖನ- ಮಳೆ ನಿಂತರೂ ಮರದ ಹನಿ ಬಿಡದು.
ಜೋಗಿಯವರ ಲೇಖನ -ಮಳೆ ನಿಂತರೂ ಮರದ ಹನಿ ಬಿಡದು – ಸೆಪ್ಟೆಂಬರ್ 02,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.
ಜೋಗಿಯವರ ಲೇಖನ -ಮಳೆ ನಿಂತರೂ ಮರದ ಹನಿ ಬಿಡದು – ಸೆಪ್ಟೆಂಬರ್ 02,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:೧.ಆದರ್ಶ್:ಕಥೆ, ಆಶೀಶ್ ಸತ್ತೂರ್ :ಅಂಟಾರ್ಟಿಕಾ ಖಂಡದ ಕುರಿತು ಮಾಹಿತಿ ಹಾಗೂ ಶ್ರೇಯಸ್ ಕಥೆ.ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 31.8 .2019 ರ ಸಂಚಿಕೆ 31 ಪ್ರಸ್ತುತ ವಿಷಯ-“ಸಂಘಟನೆಯ ಸಂಕಟಗಳು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಇಂದಿನ ಕಥೆಗಳು:೧.ಪಿಸುಗುಟ್ಟುವ ಗರಿಗಳು : ವಾಚನಕಾರರು: ಶ್ರೀಮತಿ ಪ್ರೇಮ ಶಿವಾನಂದ್. ೨.೧.ಪುಟ್ಟನು ನೆಟ್ಟ ಬೀಜ. ೨.ಲಂಡನ್ ನದಿಯ ಹುಟ್ಟು: ವಾಚನಕಾರರು: ಶ್ರೀಮತಿ ದೀಪ. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ
ಭಾಗವಹಿಸಿದವರು:ಶ್ರೀಮತಿ ಕೃಷ್ಣ ಕೌಲಗಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ ,ಶ್ರೀಮತಿ ಮಾಲತಿ ಮುದಕವಿ, ಶ್ರೀ ಅಕ್ಷಯ್ ಕುಮಾರ್ ಜೋಶಿ, ಶ್ರೀಮತಿ ಭಾಮತಿ ಜೋಶಿ. ಶ್ರೀಯುತ ಸುನಿಲ್ ಅಗಡಿ, ಶ್ರೀಯುತ ಅಜಿತ್ ಕಾಶಿಕರ್. ಇಂದಿನ ಕವನಗಳು:ಆಕಾಶವಾಣಿ, ಮಳೆಯ ಆರ್ಭಟ,,ಬೇಗೆಬಹಳಇದೆ,ಎಲ್ಲವೂ ಕೃಷ್ಣಮಯ,ಮತ್ತೆಬಂತು ಶ್ರಾವಣ, ಪ್ರವಾಹದಿ ಭರವಸೆ,ತಲ್ಲಣಕೆ ದನಿಯಾಗೋಣ,ತಪ್ಪುನನ್ನದಲ್ಲ,ಅದೇಕೋ ಗೊತ್ತಿಲ್ಲ.

ಸಸ್ಯಗಳಿಗೂ ಜೀವವಿದೆ,ಸಸ್ಯಗಳಿಗೂ ನೋವಿದೆ,ಅವುಗಳಿಗೂ ಸಂವೇದನೆ ಉಂಟು ಎಂದು ತೋರಿಸಿಕೊಟ್ಟ ಜಗದೀಶ್ ಚಂದ್ರಬೋಸ್ ಇವರ ಕುರಿತ ಆಗಸ್ಟ್ 28, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಯುತ ರತ್ನ ಮೋಹನ್ ಕುಲಕರ್ಣಿ ಇವರುಹುಬ್ಬಳ್ಳಿ-ಬಾಲ್ಯದ ನನ್ನ ಸವಿ ನೆನಪುಗಳು ಲೇಖನದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಾಲ್ಯದ ನೆನಪಿನಂಗಳದಲ್ಲಿ ಈಜುವ ಹಂಗ ಸುಂದರವಾಗಿ ಬಿಂಬಿಸಿದ್ದಾರೆ ಬನ್ನಿ ಆಲಿಸೋಣ ಆಗಸ್ಟ್,28 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಈ ಸಂಚಿಕೆಯಲ್ಲಿ ನಾಟಕ ಸಂಭಾಷಣೆ,ಸ್ವರಚಿತ ಕವನ,ವಿಶೇಷ ಲೇಖನ ಓದು,ಪರಿಸರ ಕಾಳಜಿ ಕುರಿತ ಸಂಭಾಷಣೆ,ಗುಂಪು ಗಾಯನ ಹಾಗೂ ಕಥೆಯನ್ನು ಮಕ್ಕಳು ಪ್ರಸ್ತುತ ಪಡಿಸಿರುತ್ತಾರೆ. ಭಾಗವಹಿಸಿದ ಮಕ್ಕಳು:ಬಾಲಬಳಗ ಶಾಲೆ ಧಾರವಾಡ.-ಮುಗ್ದ|ಆದರ್ಶ್|ಪ್ರಣವ್|ಪ್ರಿಯ|ಜೀವನ್|ಜೀವಿಕ|ನಿರ್ಭಯ್|ಪ್ರಸನ್ನ|ಶಿವಕುಮಾರ್|ಪವನ್|ಶ್ರಾವಣಿ|ಶ್ರೇಯಸ್ ಹಾಗೂ ೩ನೆ ತರಗತಿಯ ಮಕ್ಕಳು.