
ಸಂಜೆಗಂಪು-ಹೆಂಡತಿಯೊಬ್ಬಳು ಮನೆಯೊಳಗಿದ್ದರೆ!
ಶ್ರೀಮತಿ ಮಾಲತಿ ಮುದಕವಿ ಇವರ ಹಾಸ್ಯಭರಿತ ಲೇಖನ ಓದು ಅವರ ಧ್ವನಿಯಲ್ಲಿಯೇ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ 9.9.2019 ರ ಸಂಚಿಕೆ ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ
ಶ್ರೀಮತಿ ಮಾಲತಿ ಮುದಕವಿ ಇವರ ಹಾಸ್ಯಭರಿತ ಲೇಖನ ಓದು ಅವರ ಧ್ವನಿಯಲ್ಲಿಯೇ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ 9.9.2019 ರ ಸಂಚಿಕೆ ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ
ಒಬ್ಬ ರೈತ ಈರಣ್ಣಾ ಅಜ್ಜಿಗೆ ಹೇಗೆ ಮೂರ್ಖಳನ್ನಾಗಿ ಮಾಡಿ ತನ್ನ ಹಸಿವು ಪೂರೈಸಿಕೊಳ್ಳುತ್ತಾನೆ ಅಂತ ಈ ಕಥೆ ಕೇಳಿ ತಿಳಿಯಿರಿ. ಸೆಪ್ಟೆಂಬರ್,08,2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 7.9 .2019 ರ ಸಂಚಿಕೆ 32 ಪ್ರಸ್ತುತ ವಿಷಯ-“ಕಾರ್ಲೋಸ್ ಸೇಲ್ಡ್ರನ್ ಕ್ಯೂಬಾ ರಂಗಧ್ವನಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಇಂದಿನ ಕಥೆಗಳು:೧.ಬೆಕ್ಕು ಮತ್ತು ಗುಬ್ಬಚ್ಚಿಗಳು : ವಾಚನಕಾರರು: ಶ್ರೀಮತಿ ಪ್ರೇಮ ಶಿವಾನಂದ್. ೨.ವಿಚಿತ್ರ ಮನುಷ್ಯ : ವಾಚನಕಾರರು: ಶ್ರೀಮತಿ ದೀಪ. ೩.ನೀರಹನಿ ಜಲನಿ ಹೇಳಿದ ಕಥೆ : ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ
ಭಾಗವಹಿಸಿದವರು : ಶ್ರೀಮತಿ,ಉಮಾ ಭಾತಖಂಡೆ, ಶ್ರೀಮತಿ. ವಿನುತಾ ಹಂಚಿನಮನಿ, ಶ್ರೀ. ಅಕ್ಷಯ ಕುಮಾರ್ ಜೋಶಿ, ಕು.ಶ್ವೇತಾ ನಾಯಕ, ಶ್ರೀ.ಸುನಿಲ್ ಅಗಡಿ, ಕು.ಸಂಪತ ಕುಮಾರ್ ಕೆ.ವಿ., ಶ್ರೀಮತಿ. ಭಾಮತಿ ಜೋಶಿ , ಶೀಮತಿ, ಅಶ್ವಿನಿ ಕಾಶಿಕರ್, ಶೀಮತಿ. ಕೃಷ್ಣಾ ಕೌಲಗಿ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳುಧ್ಯಾನಿ , ಗಝಲ್ , ಕನಕ ದಾಸರಯ್ಯ, ನನ್ನೆದೆಯ ದೇಗುಲದ ದೇವತೆ, ಪಾರ್ವತಿ ಸುತ, ರಾಧೆಯ ಒಡಲಾಳ, ಸಮಾನತೆ, ಸಂಧ್ಯಾ ರಾಗ, ಯಾಕೋ ಗೊತ್ತಿಲ್ಲ…
ನಲವತ್ತು ದಿನಗಳ ಕಾಲ ಜೈಲಿನಲ್ಲಿ ಪೋಲೀಸರ ಚಿತ್ರ ಹಿಂಸೆ ಅನುಭವಿಸಿ ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಜಯಪ್ರಕಾಶ್ ನಾರಾಯಣ್ ಇವರ ಕುರಿತ ಆಗಸ್ಟ್ . 07, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಬಾಲಬಳಗ ಶಾಲೆಯ ೩ನೆ ತರಗತಿಯ ಮಕ್ಕಳ ಗುಂಪು ಗಾಯನ,ಸ್ವರಚಿತ ಕವನ,ಪರಿಸರ ಸ್ನೇಹಿ ಗಣಪ,ಕಥೆ ಹಾಗೂ ಹಾಡುಗಳನ್ನು ಮಕ್ಕಳು ಪ್ರಸ್ತುತ ಪಡಿಸಿರುತ್ತಾರೆ. ಭಾಗವಹಿಸಿದ ಮಕ್ಕಳು:ಬಾಲಬಳಗ ಶಾಲೆಯ ೩ನೆ ತರಗತಿಯ ಮಕ್ಕಳು|ಆದರ್ಶ್|ಆಶೀಶ್ಪ|ಶ್ರೇಯಸ್ ಹಾಗೂ 2ನೆ ತರಗತಿಯ ಮಕ್ಕಳು ಬಾಲಬಳಗ ಶಾಲೆ,ಧಾರವಾಡ|
ಗುಪ್ತ ಸಾಮ್ರಾಜ್ಯದ ಪ್ರಸಿದ್ಧ ಅರಸ ಸಮುದ್ರಗುಪ್ತನ ಸಾಧನೆ ಮತ್ತು ವ್ಯಕ್ತಿತ್ವಗಳ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಭಾಗವಹಿಸಿದವರು:ಶ್ರೀಮತಿ ರಜನಿ ಕುಲಕರ್ಣಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀ ನಿತೀಶ್ ಡಂಬಳ, ಶ್ರೀ ಸಂಪತ್ ಕೆ ವಿ.ಶ್ರೀಮತಿ ಪ್ರಿಯಾ ದೀಕ್ಷಿತ್.ಶ್ರೀಮತಿ ಸೀಮಾ ಕುಲಕರ್ಣಿ. ಇಂದಿನ ಕವನಗಳು:ಬಂದ ಬಂದ ವಿಘ್ನವಿನಾಶಕ,ಬಂದ ವಿನಾಯಕ,ಗಣಪತಿಯೇ ನಿನಗೆ ಶರಣು,ಕರಿರಾಜ ವದನ ಗಣಪತಿಗೆ ವಂದನೆ,ಪ್ರಥಮ ಪೂಜಾ,ತಪ್ಪದ ಬಾ,ವಿಘ್ನವಿನಾಶಕ,ನಮ್ಮ ಗಣಪನಿಗೇನು ಕಮ್ಮಿ.