
ನೆನಪಿನಂಗಳ-ಸಹೋದರಿ ನಿವೇದಿತಾ.
ವಿವೇಕಾನಂದರ ಅನುಯಾಯಿ ಸಹೋದರಿ ನಿವೇದಿತಾ ಇವರ ಕುರಿತ ಜೂನ್. 19, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ವಿವೇಕಾನಂದರ ಅನುಯಾಯಿ ಸಹೋದರಿ ನಿವೇದಿತಾ ಇವರ ಕುರಿತ ಜೂನ್. 19, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ತಮ್ಮ ಅಖಂಡ ಜೀವನವನ್ನು ರೋಗಿಗಳ ಶುಶ್ರೂಷೆಗಾಗಿ ಮುಡಿಪಾಗಿಟ್ಟ -ಮದರ್ ಥೆರೆಸ್ಸಾ ಇವರ ಕುರಿತ ಜೂನ್. 19, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ,ಸಾಹಿತಿ,ಚಿತ್ರನಟ ಮತ್ತು ನಿರ್ದೇಶಕ ಡಾಕ್ಟರ್ ಗಿರೀಶ್ ಕಾರ್ನಾಡ್ ಇವರ ಕುರಿತ ಜೂನ್. 12, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧರಾದ ಹರ್ಡಿಕರ್ ಮಂಜಪ್ಪ ಇವರ ಕುರಿತ ಜೂನ್. 05, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಆದಿವಾಸಿಗಳ ಅಪ್ರತಿಮ ನಾಯಕ,ಕ್ರಾಂತಿಕಾರಿ ಎಂದೇ ಗುರುತಿಸಲ್ಪಟ್ಟ ಮದನ್ ಮೋಹನ್ ಮಾಳವಿಯ ಇವರ ಕುರಿತ ಮೇ 29, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
1916 ರಲ್ಲಿ ಬನಾರಸ್ ವಿಶ್ವವಿದ್ಯಾಲಯ ನಿರೂಪಿಸಿದ,ಮಹಾತ್ಮಾ ಗಾಂಧಿಯ ಹಿರಿಯಣ್ಣ ಎಂದೇ ಪ್ರಸಿದ್ಧರಾದ ಮದನ್ ಮೋಹನ್ ಮಾಳವಿಯ ಇವರ ಕುರಿತ ಮೇ 22, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ತವರುಮನೆಯ ಸಿರಿ,ಪತಿಯ ಮನೆಯ ಶ್ರೀಮಂತಿಕೆಯ ವೈಭವ ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿದ್ದ,ಸ್ವಾತಂತ್ರ್ಯ ವ್ಯಕ್ತಿತ್ವ ಹೊಂದಿದ್ದ ಮೇಡಂ ಭಿಕಾಜಿ ಕಾಮ ಇವರ ಕುರಿತ ಮೇ 15, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿ ಹಣ,ಅಂತಸ್ತು,ಸುಖ,ಶಾಂತಿಯಿಂದ ಬೆಳೆದಿದ್ದರೂ ನಮ್ಮ ದೇಶದಲ್ಲಿ ಇವುಗಳ ಕೊರತೆಯಿದೆ ಎಂದು ತಮ್ಮ ಎಲ್ಲಾ ಸುಖ ಶಾಂತಿಯನ್ನು ತ್ಯಜಿಸಿದ ವಾಸುದೇವ ಬಲವಂತ್ ಫಡಕೆ ಇವರ ಕುರಿತ ಮೇ 01, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಬ್ರಿಟಿಷರ ನಿದ್ದೆಗೆಡಿಸಿ ಸಹ್ಯಾದ್ರಿಯ ಹುಲಿ ಎಂದೇ ಪ್ರಸಿದ್ದಿ ಪಡೆದ ಧೋಂಡಿಯಾವಾಗ್ ಇವರ ಕುರಿತ ಏಪ್ರಿಲ್ 24, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.