Nadumani Maatu

17 Results / Page 2 on 2


Nadumani Maatu
close
  • 4

Nadumani Maatu

ನಡುಮನಿ ಮಾತು-ಸಂಚಿಕೆ-8-ಸಾಮಾನ್ಯಚರ್ಚ.

ಉಮಾ ಭಾತಖಂಡೆ July 5, 2022

ಇಂದಿನ ವಿಷಯ:ಸಾಮಾನ್ಯ ಚರ್ಚೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಮನೆ ಮನೆಯಲ್ಲಿ ನಡೆಯುವ ಸಾಮಾನ್ಯ ವಿಷಯಗಳ ಕುರಿತು ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.

Nadumani Maatu
close
  • 7

Nadumani Maatu

ನಡುಮನಿ ಮಾತು – ಸಂಚಿಕೆ-7 -ಯೋಗ ಡೇ

ಉಮಾ ಭಾತಖಂಡೆ June 28, 2022

ಇಂದಿನ ವಿಷಯ:ಯೋಗ ಡೇಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಯೋಗದ ಮಹತ್ವ, ಯೋಗದಿಂದ ಸ್ವಾಸ್ತ್ಯ ಜೀವನ ಈ ವಿಷಯವಾಗಿ ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.

Nadumani Maatu
close
  • 5

Nadumani Maatu

ನಡುಮನಿ ಮಾತು-ಸಂಚಿಕೆ-6-ಇಂದಿನ ವಿಷಯ:ಪೆಟ್ರೋಲ್ ಬ್ಯಾಂಕ.

ಉಮಾ ಭಾತಖಂಡೆ June 21, 2022

ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಯಾರಿಗೆ ಆಗಲಿ ಗೌರವ ಕೊಟ್ಟು ನಾವೂ ಗೌರವ ಪಡೆದುಕೊಳ್ಳ ಬೇಕು ,ಸಣ್ಣವರೇ ಆಗಲಿ ದೊಡ್ಡವರೇ ಆಗಲಿ, ಸಣ್ಣ ಉದ್ಯೋಗದವರೇ ಆಗಲಿ,ದೊಡ್ಡ ಉದ್ಯೋಗದವರೇ ಆಗಲಿ “give respect and take respect ” ಎಂಬ ನುಡಿಯಂತೆ ನಡೆದು ಕೊಳ್ಳಬೇಕು ಈ ವಿಷಯವಾಗಿ ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.

Nadumani Maatu
close

Nadumani Maatu

ನಡುಮನಿ ಮಾತು – ಸಂಚಿಕೆ-5

ಉಮಾ ಭಾತಖಂಡೆ May 31, 2022

ಇಂದಿನ ವಿಷಯ:ಶಾಲೆ ಪ್ರಾರಂಭಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು.ಜೂನ್ ತಿಂಗಳು ಎಂದರೆ ಎಲ್ಲ ಮಕ್ಕಳ ಶಾಲೆ ಆರಂಭವಾಗುವ ಸಮಯ ಇಂಥ ಸಂದರ್ಭದಲ್ಲಿ ಎಲ್ಲರ ಮನೆಯಲ್ಲಿ ಆಗುವಂತಹ ಸಾಮಾನ್ಯ ಚರ್ಚೆಯನ್ನು ಇಲ್ಲೂ ಕೂಡ ಚರ್ಚಿಸಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.