Chinnara Kathaguchcha

61 Results / Page 7 on 7


Chinnara Kathaguchcha
close
  • 116

Chinnara Kathaguchcha

ಚಿಣ್ಣರ ಕಥಾಗುಚ್ಛ – 1. ಪುರುಷ ದ್ವೇಷಿ | 2. ನೆರಳು

ಉಮಾ ಭಾತಖಂಡೆ June 16, 2019

ನಿಮಗಾಗಿ ಪ್ರಸಾರಗೊಳಿಸಲಾದ ಕಥೆಗಳು : ೧. ಪುರುಷ ದ್ವೇಷಿ – ಈ ಕಥೆಯಲ್ಲಿ ಚಂದ್ರಕೇತು ಪುರುಷ ದ್ವೇಷಿ ರಾಜಕುಮಾರಿಯನ್ನು ಹೇಗೆ ಮದುವೆ ಆಗುತ್ತಾನೆ ಅನ್ನೋದನ್ನು ನೀವೇ ಕೇಳಿ. ೨. ನೆರಳು – ಜನರ ಸಾಮರ್ಥ್ಯ ನೋಡಬೇಕು ಅವರ ಎತ್ತರ ಗಿಡ್ಡ ಅಲ್ಲ ಅಂತ ಈ ಕಥೆ ಹೇಳುತ್ತೆ ಕೇಳಿ ಆನಂದಿಸಿ . ಜೂನ್, 16, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.

Chinnara Kathaguchcha
close
  • 380

Chinnara Kathaguchcha

ಚಿಣ್ಣರ ಕಥಾಗುಚ್ಛ – 1 ಕನಸು ಕಲಿಸಿದ ಪಾಠ | 2 ಜಿಪುಣ ಜೀವಣ್ಣ

ಉಮಾ ಭಾತಖಂಡೆ June 9, 2019

ಇಂದಿನ ಕಥೆಗಳು 1 ಕನಸು ಕಲಿಸಿದ ಪಾಠ ೨ ಜಿಪುಣ ಜೀವಣ್ಣ ೧. ಕನಸು ಕಲಿಸಿದ ಪಾಠ- ಈ ಕಥೆಯಲ್ಲಿ ಶ್ರಮ ವಹಿಸಿ ದುಡಿದು ಸುಖವಾಗಿ ಜೀವಿಸಬೇಕು ಅನ್ನೋ ನೀತಿ ಹೇಳುತ್ತೆ ೨. ಜಿಪುಣ ಜೀವನ್ನ – ಈ ಕಥೆ ಜೀವಣ್ಣನ ಜಿಪುಣತನದಿಂದ ೧೦ ರೂಪಾಯಿ ಖರ್ಚು ಮಾಡಲಾರದೆ ೧೦.೦೦೦ ಹ್ಯಾಂಗ ಕಳಕೊಂಡ ಅನ್ನೋ ನೀತಿ ಹೇಳುತ್ತೆ ಜೂನ್, 9, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.

Chinnara Kathaguchcha
close
  • 124

Chinnara Kathaguchcha

ಚಿಣ್ಣರ ಕಥಾಗುಚ್ಛ – ಜಾಣ ರಾಜು

ಉಮಾ ಭಾತಖಂಡೆ June 2, 2019

ಈ ಸಂಚಿಕೆಯಲ್ಲಿ ಪ್ರಸಾರಗೊಂಡ ಕಥೆ: ಜಾಣ ರಾಜು – ರಾಜು ತನ್ನ ಜಾಣತನದಿಂದ ಹೇಗೆ ತನ್ನ ದೊಡ್ಡಪ್ಪಂದಿರಿಗೆ ಬುದ್ದಿ ಕಲಿಸಿದ ಅಂತ ಈ ಈ ಕಥೆ ಕೇಳಿ ತಿಳಿಯಿರಿ. ಜೂನ್, 2, 2019 ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.

Chinnara Kathaguchcha
close
  • 132

Chinnara Kathaguchcha

ಚಿಣ್ಣರ ಕಥಾಗುಚ್ಛ – 1. ತಮಟೆ | 2. ರಾಜಕುಮಾರಿಯ ಪ್ರಶ್ನೆ.

ಉಮಾ ಭಾತಖಂಡೆ May 26, 2019

ಈ ಸಂಚಿಕೆಯಲ್ಲಿ ಪ್ರಸಾರಗೊಂಡ ಕಥೆಗಳು: 1 ತಮಟೆ 2 ರಾಜಕುಮಾರಿಯ ಪ್ರಶ್ನೆ. ೧. ತಮಟೆ ಕಥೆಯಲ್ಲಿ -ರಾಮು ೨ ಕಟ್ಟಿಗೆ ತುಂಡಿನಿಂದ ಹ್ಯಾಂಗ ತಮಟೆ ಪಡೆದ ಅಂತ ಕೇಳ್ರಿ . ೨. ರಾಜಕುಮಾರಿಯ ಪ್ರಶ್ನೆ – ಇದರಲ್ಲಿ ರಾಜಕುಮಾರಿಯ ಪ್ರಶ್ನೆಗೆ ಸಮಂಜಸವಾಗಿ ಉತ್ತರ ನೀಡಿದ ಆ ರಾಜಕುಮಾರ ಯಾರು ಅಂತ ನೀವೇ ಆಲಿಸಿರಿ. ಮೇ, 26, 2019ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.

Chinnara Kathaguchcha
close
  • 199

Chinnara Kathaguchcha

ಚಿಣ್ಣರ ಕಥಾಗುಚ್ಛ – 1.ಪಾಲು | 2. ಅಗಸನ ಕತ್ತೆ

ಉಮಾ ಭಾತಖಂಡೆ May 19, 2019

ಮಕ್ಕಳಿಗಾಗಿ ನೀತಿ ಕಥೆಗಳು ಕಥೆಗಳು – ೧. ಪಾಲು – ಈ ಕಥೆಯಲ್ಲಿ ಯುವಕ ಚಾರ್ವಾಕ ತನ್ನ ಜಾಣತದಿಂದ ಅಣ್ಣ ಸೌವ್ವಿರನಿಗೆ ಹೇಗೆ ಪಾಠ ಕಳಿಸಿದ ಎಂಬ ನೀತಿ ಕಥೆಯನ್ನು ಒಳಗೊಂಡಿದೆ. ೨. ಅಗಸನ ಕತ್ತೆ – ಕತ್ತೆ ಅನ್ನೋದು ದಡ್ಡತನ ಸೂಚಿಸುವ ಚಿನ್ಹೆ ಅಲ್ಲ, ವಿದ್ಯೆ ಎನ್ನುವುದು ಯಾಕೆ ಅವಶ್ಯಕ ಎಂಬುದರ ನೀತಿ ಈ ಕಥೆ ಹೇಳುತ್ತದೆ.ಮೇ 19 , 2019 ರ ಸಂಚಿಕೆ

Chinnara Kathaguchcha
close
  • 114

Chinnara Kathaguchcha

ಚಿಣ್ಣರ ಕಥಾಗುಚ್ಛ – ಮೂವರು ವರರು..

ಉಮಾ ಭಾತಖಂಡೆ May 12, 2019

ಈ ಕಥೆಯಲ್ಲಿ ಸುಶೀಲ ಎಂಬ ಬುದ್ದಿವಂತ ಯುವತಿ ಮೂವರು ವರರನ್ನು ಪರೀಕ್ಷೆಗೆ ಒಳಪಡಿಸಿ ಅಂತಿಮವಾಗಿ ತನಗೆ ಯೋಗ್ಯವಾದ ವರನನ್ನ ಹೇಗೆ ವರಿಸಿದಳು ಎಂಬುದನ್ನು ಆಲಿಸಿರಿ.ಪ್ರಸ್ತುತಿ – ಶ್ರೀಮತಿ. ಉಮಾ ಭಾತಖಂಡೆ ಅವರು ವಾಚಿಸಿದಂತ ಜೀವನದ ಮೌಲ್ಯಗಳ ಶ್ರೇಷ್ಠತೆಯನ್ನ ತಿಳಿಸುವ ಕಥೆ – ಮೂವರು ವರರು..ಮೇ 12 , 2019 ರ ಸಂಚಿಕೆ

Chinnara Kathaguchcha
close
  • 136

Chinnara Kathaguchcha

ಚಿಣ್ಣರ ಕಥಾಗುಚ್ಛ – ಡೋಣಿ ಕಟ್ಟಿಗೆ.. ಬೊಗಸೆ ಅಕ್ಕಿ

ಉಮಾ ಭಾತಖಂಡೆ April 28, 2019

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ, ಜಾಣತನವನ್ನು ಒಳ್ಳೆಯ ನಡೆತೆಗಳಿಗೆ ಬಳಸಬೇಕು ಎಂಬ ನೀತಿಯನ್ನು ಈ ಕಥೆ ತಿಳಿಸುತ್ತದೆ. ಪ್ರಸ್ತುತಿ : ಶ್ರೀಮತಿ. ಉಮಾ ಭಾತಖಂಡೆ ಅವರು ವಾಚಿಸಿದಂತ ಕಥೆ – ಡೋಣಿ ಕಟ್ಟಿಗೆ.. ಬೊಗಸೆ ಅಕ್ಕಿ. ಏಪ್ರಿಲ್ 28 , 2019 ರ ಸಂಚಿಕೆ