
ಚಿಣ್ಣರಕಥಾಗುಚ್ಛ-ಕುಬೇರನ ಚಕ್ರ.
ಪಂಚತಂತ್ರ ಕಥೆಗಳು ಪುಸ್ತಕದಿಂದ ಆಯ್ದ ಕುಬೇರನ ಚಕ್ರ ಕಥೆಯಲ್ಲಿ ನಾಲ್ಕು ಜನ ಗೆಳೆಯರು ಅದೃಷ್ಟವನ್ನು ಹುಡುಕಿಕೊಂಡು ಹೋದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 27, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಪಂಚತಂತ್ರ ಕಥೆಗಳು ಪುಸ್ತಕದಿಂದ ಆಯ್ದ ಕುಬೇರನ ಚಕ್ರ ಕಥೆಯಲ್ಲಿ ನಾಲ್ಕು ಜನ ಗೆಳೆಯರು ಅದೃಷ್ಟವನ್ನು ಹುಡುಕಿಕೊಂಡು ಹೋದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 27, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಇಲಿಗಳ ಥಕಥೈ ಪುಸ್ತಕದಿಂದ ಆಯ್ದ ಮತ್ತು ಎಚ್ ಎಸ್ ವೆಂಕಟೇಶ ಮೂರ್ತಿಯವರು ಬರೆದಂಥ ಕಾಡಿನಲ್ಲಿ ಹಕ್ಕಿ ಮತ್ತು ಹುಲಿ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 20, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಎರಡು ಹಾವುಗಳು ಮತ್ತು ರಾಜಕುಮಾರಿ ಹಾಗೂ ವಾಸನೆ ಮತ್ತು ಶಬ್ದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 13, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ದಸರಾ ಹಬ್ಬದ ನಿಮಿತ್ತ ಮಕ್ಕಳಿಗಾಗಿ ಲಂಕೇಶ್ವರನ ಗರ್ವಭಂಗ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 06 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಶ್ರೀಮತಿ ಮಾಲತಿ ಮುದಕವಿ ಇವರು ಬರೆದಂತಹ ಹಾಸ್ಯಭರಿತ ಲೇಖನಗಳ ಓದು. ಸಂಚಿಕೆ-4(೩೦.೯.೨೦೧೯) ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.
ಈಸೋಪನ ಕಥೆಗಳು ಪುಸ್ತಕದಿಂದ ಆಯ್ದ ಈ ಎರಡು ಕಥೆಗಳು ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 29, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಪಂಚತಂತ್ರದ ಈ ಎರಡು ಕಥೆಗಳು ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 22, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ವರನ ಆಯ್ಕೆ ಕಥೆಯಲ್ಲಿ ಯಶೋಧರ ಎಂಬ ಧನಿಕ ಹೇಗೆ ಕನ್ಯಾ ಹುಡುಕಿದ ಮತ್ತು ಆ ಕನ್ಯೆ ಏಕೆ ಧನಿಕ ಯಶೋಧನನನ್ನು ಮೆಚ್ಚಲಿಲ್ಲ ಅಂತ ಈ ಕಥೆ ಕೇಳಿ ತಿಳಿಯಿರಿ. ಹಾಗೇ ಇನ್ನೊಂದು ಕಥೆ ನಾನು ಯಾರು-ಈ ಕಥೆಯಲ್ಲಿ ನಾಗಸಿಂಹನ ಸೊಕ್ಕು ಹೇಗೆ ಮುರಿಯಿತು ಅಂತ ನೀವೇ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 15 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಒಬ್ಬ ರೈತ ಈರಣ್ಣಾ ಅಜ್ಜಿಗೆ ಹೇಗೆ ಮೂರ್ಖಳನ್ನಾಗಿ ಮಾಡಿ ತನ್ನ ಹಸಿವು ಪೂರೈಸಿಕೊಳ್ಳುತ್ತಾನೆ ಅಂತ ಈ ಕಥೆ ಕೇಳಿ ತಿಳಿಯಿರಿ. ಸೆಪ್ಟೆಂಬರ್,08,2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.