
ಭಾವಪುಷ್ಪ-ಆಗಸ್ಟ್ 30,2019 ರ ಸಂಚಿಕೆ.
ಭಾಗವಹಿಸಿದವರು:ಶ್ರೀಮತಿ ಕೃಷ್ಣ ಕೌಲಗಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ ,ಶ್ರೀಮತಿ ಮಾಲತಿ ಮುದಕವಿ, ಶ್ರೀ ಅಕ್ಷಯ್ ಕುಮಾರ್ ಜೋಶಿ, ಶ್ರೀಮತಿ ಭಾಮತಿ ಜೋಶಿ. ಶ್ರೀಯುತ ಸುನಿಲ್ ಅಗಡಿ, ಶ್ರೀಯುತ ಅಜಿತ್ ಕಾಶಿಕರ್. ಇಂದಿನ ಕವನಗಳು:ಆಕಾಶವಾಣಿ, ಮಳೆಯ ಆರ್ಭಟ,,ಬೇಗೆಬಹಳಇದೆ,ಎಲ್ಲವೂ ಕೃಷ್ಣಮಯ,ಮತ್ತೆಬಂತು ಶ್ರಾವಣ, ಪ್ರವಾಹದಿ ಭರವಸೆ,ತಲ್ಲಣಕೆ ದನಿಯಾಗೋಣ,ತಪ್ಪುನನ್ನದಲ್ಲ,ಅದೇಕೋ ಗೊತ್ತಿಲ್ಲ.