
ವಿಶ್ವವಿನೂತನ – ಸಂಚಿಕೆ-1-ಪೀಠಿಕೆ
ನಮ್ಮ ಭಾರತ ದೇಶದ ವಿಭಿನ್ನ ಕಲಾಪ್ರಕಾರಗಳ ಕುರಿತ ವಿಶೇಷ ಸಂಚಿಕೆ. ಇಂದಿನ ಸಂಚಿಕೆಯಲ್ಲಿ ಜಾನಪದ ಕಲಾಪ್ರಕಾರವಾಗಿರುವ ಕಂಸಾಳೆ ಇದರ ಕುರಿತು ಮಾಹಿತಿ ನೀಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ನಮ್ಮ ಭಾರತ ದೇಶದ ವಿಭಿನ್ನ ಕಲಾಪ್ರಕಾರಗಳ ಕುರಿತ ವಿಶೇಷ ಸಂಚಿಕೆ. ಇಂದಿನ ಸಂಚಿಕೆಯಲ್ಲಿ ಜಾನಪದ ಕಲಾಪ್ರಕಾರವಾಗಿರುವ ಕಂಸಾಳೆ ಇದರ ಕುರಿತು ಮಾಹಿತಿ ನೀಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 22.11 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಗುಲಾಮಿ ಸಂತತಿಯ ಸುಲ್ತಾನ ಬಲ್ಬನ್ನ ಇವನ ಸಾಧನೆಗಳ ವಿಶ್ಲೇಷಣೆ ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 25.10 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಗುಲಾಮಿ ಸಂತತಿಯ ಸುಲ್ತಾನ ಬಲ್ಬನ್ನ ಇವನ ಆಡಳಿತ ಸುಧಾರಣೆಗಳು ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 27.09 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಗುಲಾಮಿ ಸಂತತಿಯ ಸುಲ್ತಾನ ಬಲ್ಬನ್ನ ಇವನ ಆಡಳಿತ ಸುಧಾರಣೆಗಳು ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಶ್ಯಾಮಲಾ ಕುಲಕರ್ಣಿ ಇವರು ಬರೆದಿರುವ “ಹೆಣ್ಣಿಗೆ ತವರಿನ ಮಿಡಿತವೇಕೆ” ಲೇಖನ ಹಾಗೂ ಶ್ರೀಮತಿ ಸುನೀತಾ ಕೋರಿಶೆಟ್ಟಿ ಇವರು ಬರೆದಿರುವ “ಮಾತೃಭಾಷೆಯಲ್ಲಿ ಶಿಕ್ಷಣ” ಲೇಖನ ವಾಚನ ಮಾಡಿದ್ದಾರೆ. ದಿನಾಂಕ 27.09 .2021 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಉಮಾ ಭಾತಖಂಡೆ.
ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 6 ಧ್ಯಾನಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 34 ಮತ್ತು 35 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:23.9.2021.ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 20.09 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಗುಲಾಮಿ ಸಂತತಿಯ ಸುಲ್ತಾನ ನಾಸಿರುದ್ದೀನ್ ಇವನ ಆಡಳಿತ ಸುಧಾರಣೆಗಳು ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಶ್ಯಾಮಲಾ ಕುಲಕರ್ಣಿ ಇವರು ಬರೆದಿರುವ ಸಂಗೀತದ ಮಹತ್ವ ಲೇಖನ ಹಾಗೂ ಶ್ರೀಮತಿ ಸ್ನೇಹ ಬಸ್ತಿ ಇವರು ಡಾ ವಿ ವೀರೇಂದ್ರ ಹೆಗಡೆ ಇವರ ಚೆನ್ನುಡಿ ಪುಸ್ತಕದಲ್ಲಿನ ಲೇಖನ ವಾಚನ ಮಾಡಿದ್ದಾರೆ. ದಿನಾಂಕ 20.09 .2021 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಉಮಾ ಭಾತಖಂಡೆ.
ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 6 ಧ್ಯಾನಯೋಗ ಪ್ರಾರಂಭ ಮಾಡಲಾಗಿದೆ.ಇಂದು ನಾವು 31, 32 ಮತ್ತು 33 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಆಲಿಸೋಣ ಪ್ರಸಾರಗೊಂಡ ದಿನಾಂಕ:16.9.2021.ಪ್ರಸ್ತುತಿ:ಉಮಾ ಭಾತಖಂಡೆ.