
ನೆನಪಿನಂಗಳ-ಸಹೋದರಿ ನಿವೇದಿತಾ.
ವಿವೇಕಾನಂದರ ಅನುಯಾಯಿ ಸಹೋದರಿ ನಿವೇದಿತಾ ಇವರ ಕುರಿತ ಜೂನ್. 19, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ವಿವೇಕಾನಂದರ ಅನುಯಾಯಿ ಸಹೋದರಿ ನಿವೇದಿತಾ ಇವರ ಕುರಿತ ಜೂನ್. 19, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ತಮ್ಮ ಅಖಂಡ ಜೀವನವನ್ನು ರೋಗಿಗಳ ಶುಶ್ರೂಷೆಗಾಗಿ ಮುಡಿಪಾಗಿಟ್ಟ -ಮದರ್ ಥೆರೆಸ್ಸಾ ಇವರ ಕುರಿತ ಜೂನ್. 19, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಕಾರ್ಯಕ್ರಮದಲ್ಲಿ ಮಕ್ಕಳು ಭಕ್ತಪ್ರಲ್ಹಾದ ಕುರಿತು ಓದು ಮತ್ತು ಭೂಮಿ ತಾಯಿ ಎಂಬ ಹಾಡು ಹಾಗು ರಾಣಿ ಚೆನ್ನಮ್ಮಳ ಬಗ್ಗೆ ಹೇಳಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಶ್ರೇಯಸ್ ಆರ್ | ಆದರ್ಶ ಆರ್ | ನಚಿಕೇತ ಪಾಟೀಲ
ಇಂದಿನ ಪ್ರಸ್ತುತಿ – ಅಶೋಕನ ಗೌಣ ಶಿಲಾಶಾಸನ ಹಾಗೂ ಸ್ತಂಭ ಶಿಲಾಶಾಸನಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ನಿಮಗಾಗಿ ಪ್ರಸಾರಗೊಳಿಸಲಾದ ಕಥೆಗಳು : ೧. ಪುರುಷ ದ್ವೇಷಿ – ಈ ಕಥೆಯಲ್ಲಿ ಚಂದ್ರಕೇತು ಪುರುಷ ದ್ವೇಷಿ ರಾಜಕುಮಾರಿಯನ್ನು ಹೇಗೆ ಮದುವೆ ಆಗುತ್ತಾನೆ ಅನ್ನೋದನ್ನು ನೀವೇ ಕೇಳಿ. ೨. ನೆರಳು – ಜನರ ಸಾಮರ್ಥ್ಯ ನೋಡಬೇಕು ಅವರ ಎತ್ತರ ಗಿಡ್ಡ ಅಲ್ಲ ಅಂತ ಈ ಕಥೆ ಹೇಳುತ್ತೆ ಕೇಳಿ ಆನಂದಿಸಿ . ಜೂನ್, 16, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.
ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ೧.ಶ್ರೀಯುತ, ವಿಜಯ್ ಇನಾಂದಾರ್. ೨.ಶ್ರೀಮತಿ,ಉಮಾ ಭಾತಖಂಡೆ ೩.ಶೀಮತಿ,ಸೀಮಾ ಕುಲ್ಕರ್ಣಿ ೪.ಶ್ರೀಮತಿ,ರಾಧಾ ಶ್ಯಾಮರಾವ್ ೫.ಶ್ರೀಮತಿ,ರಜನಿ ಕುಲ್ಕರ್ಣಿ ೬.ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ ೭.ಶೀಮತಿ,ಮಾಲತಿ ಮುದಕವಿ ೮.ಶ್ರೀಮತಿ,ಪ್ರಿಯಾ ದೀಕ್ಷಿತ್ ೯. ಶ್ರೀ ನಿತೀಶ್ ಡಂಬಳ್ ೧೦.ಅನುರಾಧ ಕುಲ್ಕರ್ಣಿ. ಇಂದಿನ ಕವಿತೆಗಳು : ತೊರೆ ಮತ್ತು ನಾನು, ಓ ಚಲಿಸುವ ಮೋಡಗಳೇ, ಹನಿಹನಿಸಿದ್ದು,ಬದುಕು ಬಣ್ಣ, ಒಲುಮೆ, ನನ್ನ ಮನೆ, ಬದುಕು, ಎಲ್ಲಿಹೋದವೋ ಅವು ಹುಡುಕಾಡುತಿರುವೆ, ಕಸದ ತೊಟ್ಟಿ, ಷೇಕ್ಸ್ಪೀಯರ್.
ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ,ಸಾಹಿತಿ,ಚಿತ್ರನಟ ಮತ್ತು ನಿರ್ದೇಶಕ ಡಾಕ್ಟರ್ ಗಿರೀಶ್ ಕಾರ್ನಾಡ್ ಇವರ ಕುರಿತ ಜೂನ್. 12, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಸಂಚಿಕೆಯಲ್ಲಿ ಮಕ್ಕಳು, ಭಕ್ತಿ ಗೀತೆ, ಯಾವುದು ಸುಂದರ ಎಂಬ ಕಥೆ, ಗಾದೆ ಮಾತುಗಳು, ಪದ್ಯ ಓದು ಮತ್ತು ಲೇಖನದ ಓದು ಈ ಕಾರ್ಯಕ್ರಮದಲ್ಲಿ ಮೂಡಿ ಬಂದಿವೆ. ವಿಶೇಷವೆಂದರೆ, ಈ ಕಾರ್ಯಕ್ರಮವನ್ನು ಮಕ್ಕಳೇ ನಿರೂಪಣೆ ಮಾಡಿದ್ದಾರೆ. ಭಾಗವಹಿಸಿದ ಮಕ್ಕಳು: ಏಕ್ತಾ ಕರ್ಪೂರ | ಆದರ್ಶ | ಶ್ರೇಯಸ್ | ಪ್ರಣತಿ | ಪ್ರತೀಕ
ಗತವೈಭವದ ಈ ಸಂಚಿಕೆಯಲ್ಲಿ ಅಶೋಕ ಚಕ್ರವರ್ತಿಯ ಬೌದ್ಧ ಧರ್ಮ ಪ್ರಸಾರ, ಅಶೋಕನ ಶೀಲಾ ಶಾಸನಗಳ ವರ್ಗಿಕರಣ ಮತ್ತು ಅದರಲ್ಲಿಯ ಮುಖ್ಯ ಶಿಲಾಶಾಸನದ ಒಟ್ಟು ೮ ಶೀಲಾ ಶಾಸನಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.