
ನೆನಪಿನಂಗಳ-ಪಂಡಿತ್ ದೀನದಯಾಳ್ ಉಪಾದ್ಯಾಯ.
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದ ನವೋಜ್ವಲ ಭಾರತದ ಮಹಾನಾಯಕ ಪಂಡಿತ್ ದೀನದಯಾಳ್ ಉಪಾದ್ಯಾಯ ಇವರ ಕುರಿತ ಜೂಲೈ. 03, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದ ನವೋಜ್ವಲ ಭಾರತದ ಮಹಾನಾಯಕ ಪಂಡಿತ್ ದೀನದಯಾಳ್ ಉಪಾದ್ಯಾಯ ಇವರ ಕುರಿತ ಜೂಲೈ. 03, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಕೆ.ಇ. ಬೋರ್ಡ್ ಶಾಲೆ, ಧಾರವಾಡ
ಈ ಸಂಚಿಕೆಯಲ್ಲಿ ಮೌರ್ಯ ಸಾಮರ್ಜ್ಯದ ಆಡಳಿತ ವ್ಯವಸ್ಥೆ ಯಾವ ರೀತಿಯಲ್ಲಿ ನಡೆಯುತ್ತಿತ್ತು ಎಂಬುದನ್ನು ತಿಳಿಸಲಾಗಿದೆ.ಪ್ರಸ್ತುತಿ : ಉಮಾ ಭಾತಖಂಡೆ
ನಿಮಗಾಗಿ ಪ್ರಸಾರಗೊಳಿಸಲಾದ ಕಥೆ : ೧. ನ್ಯಾಯಾಧೀಶ ಹರಿಪಂಥ – ನ್ಯಾಯದ ಮುಂದೆ ಬಡವ ಶ್ರೀಮಂತ ಇಬ್ಬರು ಒಂದೇ. ಎಲ್ಲರಿಗೂ ಒಂದೇ ನ್ಯಾಯವನ್ನು ಹರಿಪಂಥ ಹ್ಯಾಗ ಕೊಡ್ತಾಇದ್ದ ಅನ್ನೋದನ್ನ ಈ ಕಥೆ ಕೇಳಿ ತಿಳಿಯಿರಿ. ಜೂನ್ 30, 2019 ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.
ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ಅಕ್ಷಯಕುಮಾರ ಜೋಶಿ , ನಿತೀಶ್ ಡಂಬಳ್, ಶ್ರೀಮತಿ,ರಜನಿ ಕುಲ್ಕರ್ಣಿ, ಶೀಮತಿ, ಅಶ್ವಿನಿ ಕಾಶಿಕರ್, ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಶೀಮತಿ,ಮಾಲತಿ ಮುದಕವಿ, ಶ್ರೀಮತಿ,ಉಮಾ ಭಾತಖಂಡೆ, ಶ್ರೀಮತಿ,ರಾಧಾ ಶ್ಯಾಮರಾವ್, ಶ್ರೀಮತಿ,ಪ್ರಿಯಾ ದೀಕ್ಷಿತ್ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು – ಕಲಿಸಿದ ಗುರುವೇ.., ಭಾವಪುಷ್ಪ, ಎಲ್ಲಿ ಜಾರಿತೋ ಮನವು.., ಗಂಡುಮೆಟ್ಟಿದ ನಾಡಿನವಳು, ಕಳೆದು ಹೋಗುವೆ, ಕರ್ಕೊಂಡು ಹೋಗ್ತಿನೋ.., ಮನ ನಲಿದಾಡಿದೆ.., ಮರೆತೆಯಾ ಕಂದಾ, ಪ್ರಗತಿ ಮತ್ತು […]
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಕೆ.ಇ, ಬೋರ್ಡ್ ಶಾಲೆ, ಧಾರವಾಡ
ಈ ಸಂಚಿಕೆಯಲ್ಲಿ ಮೌರ್ಯ ಸಾಮರ್ಜ್ಯದ ಅವನತಿಗೆ ಕಾರಣಗಳು ಏನು ಎಂಬುದರ ಬಗ್ಗೆ ತಿಳಿಸಲಾಗಿದೆ.ಪ್ರಸ್ತುತಿ : ಉಮಾ ಭಾತಖಂಡೆ.
ನಿಮಗಾಗಿ ಪ್ರಸಾರಗೊಳಿಸಲಾದ ಕಥೆಗಳು : ೧. ಮಾತಿನ ಮಲ್ಲಿ – ಈ ಕಥೆಯಲ್ಲಿ ಮಾತಿನ ಮಲ್ಲಿ ಅನಸೂಯಳ ಗಂಡ ಕೋಟೀಶ್ವರ ಹ್ಯಾಂಗ ಜಾಣತನದಿಂದ ಸಂಪತ್ತನ್ನ ಮನಿಗ ತಂದ ಅಂತ ನೀವೇ ಕೇಳಿ ಆನಂದಿಸಿ . ಜೂನ್, 23, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.
ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ಶ್ರೀ ನಿತೀಶ್ ಡಂಬಳ್, ಶ್ರೀಮತಿ,ಉಮಾ ಭಾತಖಂಡೆ, ಶೀಮತಿ,ಮಾಲತಿ ಮುದಕವಿ, ಶೀಮತಿ, ಅಶ್ವಿನಿ ಕಾಶಿಕರ್, ಶೀಮತಿ,ಸೀಮಾ ಕುಲ್ಕರ್ಣಿ, ಶ್ರೀಮತಿ,ರಜನಿ ಕುಲ್ಕರ್ಣಿ, .ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಅಕ್ಷಯಕುಮಾರ ಜೋಶಿ, ಅನುರಾಧ ಕುಲ್ಕರ್ಣಿ. ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು – ಬೆಸುಗೆ, ಈ ಪ್ರೀತಿಯೇ ಹಾಗೆ, ಘಳಿಕೆ, ಹಣತೆ, ಹೊಸತನವು ಬೇಕು ಈ ಜೀವನಕೆ, ಮಳೆ, ನೀ ಎನ್ನ ತಂದೆ.., ನೆನಪಿನ ಅಲೆಗಳಲಿ.., ಸಂಗೀತಾ…,