
ವಿಷಯಧಾರೆ- ಒಂದು ಕವನದ ಕಥೆ
ನಂದ ಗರ್ಗೆಯವರು ಬರೆದ ಲೇಖನದ ಓದು. ಜುಲೈ ಹದಿನೈದು 2019 ರ ಸಂಚಿಕೆ
ನಂದ ಗರ್ಗೆಯವರು ಬರೆದ ಲೇಖನದ ಓದು. ಜುಲೈ ಹದಿನೈದು 2019 ರ ಸಂಚಿಕೆ
ಈ ಸಂಚಿಕೆಯಲ್ಲಿ ಶಾತವಾಹನರ ಆಡಳಿತ ವ್ಯವಸ್ಥೆ, ಸಾಂಸ್ಕೃತಿಕ ಕೊಡುಗೆಗಳ ಕುರಿತು ತಿಳಿಸಲಾಗಿದೆ. ಜುಲೈ ಪ್ರಸ್ತುತಿ : ಉಮಾ ಭಾತಖಂಡೆ
ಈ ಕಥೆಯಲ್ಲಿ ಅರಸನಾದವನಲ್ಲಿ ರಾಜ್ಯದ ಏಳಿಗೆಗೆ ಕೇವಲ ಬುದ್ದಿವಂತಿಕೆ ಇದ್ದಾರೆ ಸಾಲದು ಪ್ರೆಜೆಗಳ ಬಗ್ಗೆ ಪ್ರೀತಿ ಪ್ರೇಮಾನು ಇರಬೇಕು ಅಂತ ಈ ಕಥೆ ಕೇಳಿ ತಿಳಿಯಿರಿ. ಪ್ರಸ್ತುತಿ:ಉಮಾ ಭಾತಖಂಡೆ.
ಅಸ್ಪೃಶ್ಯರಿಗೆ ಆಗುತ್ತಿದ್ದ ಅನ್ಯಾಯವನ್ನು ಖಂಡಿಸಿ,ದಲಿತ ವರ್ಗದವರ ಸ್ಥಿತಿ ಉದ್ಧಾರ ಮಾಡಬೇಕು ಎಂದು ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟ ಕುದ್ಮುಲ್ ರಂಗರಾಯ ಇವರ ಕುರಿತ ಜೂಲೈ. 10, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಟಿ.ಪಿ.ಕೈಲಾಸಮ್ ಅವರ ಕಾಶಿಗೋದ ನಮ್ಮಮಾವ ಎಂಬ ಕಥೆ, ಇಲಿಯ ಕಥೆ, ಚಂದಮಾಮ ಎಂಬ ಹಾಡು, ಗುಜದಾನಿ ಎಂಬ ಕಥೆ ಮತ್ತು ಒಂದು ಕಪ್ಪೆಯ ಕಥೆ, ಹೀಗೆ ಈ ಕಾರ್ಯಕ್ರಮದಲ್ಲಿ ಬಗೆಬಗೆಯ ಕಥೆಗಳು ಮೂಡಿ ಬಂದಿವೆ. ಭಾಗವಹಿಸುತ್ತಿರುವ ಮಕ್ಕಳು : ಶ್ರೇಯಸ್ ಆರ್, ಆದರ್ಶ ಆರ್, ಪ್ರತೀಕ, ಸಂಪತ್
ನಂದ ಗರ್ಗೆಯವರು ಬರೆದ ಲೇಖನದ ಓದು. ಜುಲೈ ಎಂಟು 2019 ರ ಸಂಚಿಕೆ
ಈ ಸಂಚಿಕೆಯಲ್ಲಿ ಮೌರ್ಯ ಸಾಮರ್ಜ್ಯದ ಅವನತಿಯ ದಿನಗಳಲ್ಲಿ ನಡೆದ ಘಟನೆಗಳು ಮತ್ತು ಕಣ್ವ ವಂಶದ ಸ್ಥಾಪನೆ ಕುರಿತು ತಿಳಿಸಲಾಗಿದೆ.ಪ್ರಸ್ತುತಿ : ಉಮಾ ಭಾತಖಂಡೆ
ಈ ಕಥೆಯಲ್ಲಿ ಕುರಿ ಕಾಯುವ ಕೇಶವ ಹ್ಯಾಂಗ ಜಾಣತನದಿಂದ ರಾಜಕುಮಾರಿಯನ್ನು ಮದುವೆಯಾದ ಅಂತ ನಿಮಗ ಗೊತ್ತಾಗಬೇಕಾದರೆ ತಪ್ಪದೆ ಈ ಕಥೆ ಕೇಳಿ. ಪ್ರಸ್ತುತಿ:ಉಮಾ ಭಾತಖಂಡೆ.
ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ನಿತೀಶ್ ಡಂಬಳ್, ಶೀಮತಿ, ಅಶ್ವಿನಿ ಕಾಶಿಕರ್, ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಶೀಮತಿ,ಮಾಲತಿ ಮುದಕವಿ, ಶ್ರೀಮತಿ,ಉಮಾ ಭಾತಖಂಡೆ, ಶೀಮತಿ,ಸೀಮಾ ಕುಲ್ಕರ್ಣಿ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು -ಆಷಾಡದಾಗ ಕಳೆ, ಗೆಳತೀ ನೀನೆ ಹೇಳು., ಹೀಗೊಂದು ಕನಸು.., ಇರುಳು.., ಕೆರೆಯೊಂದರ ದಡದಲ್ಲಿ.., ನಾನು ನೀನಾಗಿ.. ನೀನು ನಾನಾದರೆ…, ಓ ಚಂದ್ರ..,