
ಚಿಣ್ಣರ ಕಥಾಗುಚ್ಛ-ದುಷ್ಟ ಗೆಳೆಯರಿಂದ ದೂರವಿರಿ.
ನಮ್ಮ ಗೆಳೆಯರು ಎಂಥವರು ಇರಬೇಕು ಅಂತ ಈ ಕಥೆ ಕೇಳಿ ತಿಳಿಯಿರಿ.ಜೂಲೈ 28 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ನಮ್ಮ ಗೆಳೆಯರು ಎಂಥವರು ಇರಬೇಕು ಅಂತ ಈ ಕಥೆ ಕೇಳಿ ತಿಳಿಯಿರಿ.ಜೂಲೈ 28 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಭಾಗವಹಿಸಿದವರು:ಶ್ರೀಮತಿ ಭಾಮತಿ ಜೋಶಿ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ಶ್ರೀ ಅಕ್ಷಯ್ ಕುಮಾರ್ ಜೋಶಿ,ಶ್ರೀಯುತ ಅಜಿತ್ ಕಾಶಿಕರ್, ಶ್ರೀ ಕಲ್ಮೇಶ ತೋಟದ್. ಇಂದಿನ ಕವನಗಳು:ಧಾರವಾಡ,ಚುಟುಕು ಕವನ,ಧಾರವಾಡ ಮಳೆ, ಹೂ ಬಳ್ಳಿ,ಮಿಣುಕು ಹುಳ,ನಾನು ಹೋಗಿ ನಾವು ಎಂಬ …,ಸಾಗಬೇಕು ಒಂದಾಗಿ,ತಂಪುಬೇಕಿದೆ ಈ ಹೃದಯಕೆ.
ಸಮಾಜದಲ್ಲಿ ಅನ್ಯಾಯ ಶೋಷಣೆ ಕಂಡಲ್ಲಿ ತಡೆಯಲು ಹೋರಾಡುತ್ತಿದ್ದ ಜ್ಯೋತಿರಾವ್ ಫುಲೆ ಇವರ ಕುರಿತ ಜೂಲೈ. 24, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ
ಈ ಸಂಚಿಕೆಯಲ್ಲಿ ಶಾತವಾಹನರ ಕಾಲದಲ್ಲಿನ ವಿದೇಶಿ ವ್ಯಾಪಾರ, ಅವರು ಕಲೆಗೆ ನೀಡಿದ ಪ್ರೋತ್ಸಾಹ ಮತ್ತು ಇನ್ನು ಹಲವಾರು ಕೊಡುಗೆಗಳ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ
ಈ ಕಥೆಯಲ್ಲಿ ಇಲಿ ಮನುಷ್ಯ ರೂಪದಲ್ಲಿ ಬಂದು ಹ್ಯಾಂಗ ವಾರ ಹುಡುಕಿ ಹುಡುಕಿ ಕೊನೆಗೆ ಇಲಿಯನ್ನೇ ಮದುವೆಯಾಯಿತು ಅಂತ ಈ ಕಥೆ ಕೇಳಿ ತಿಳಿಯಿರಿ..ಜೂಲೈ 21 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ನಿತೀಶ್ ಡಂಬಳ್, ಶೀಮತಿ, ಅಶ್ವಿನಿ ಕಾಶಿಕರ್, ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಶೀಮತಿ,ಮಾಲತಿ ಮುದಕವಿ, ಶ್ರೀಮತಿ,ಉಮಾ ಭಾತಖಂಡೆ, ಶೀಮತಿ,ಸೀಮಾ ಕುಲ್ಕರ್ಣಿ, ಕೃಷ್ಣಾ ಕೌಲಗಿ, ಶಾರದಾ ಸಿಂಗ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು ಅಂದು ಇಂದು…, ಆಶಾವಾದಿ…, ಕವಿತೆ, ನೀನು, ನೆನಪಿನ ಅಲೆಗಳಲ್ಲಿ, ಶ್ರಾವಣ ಬಂತು, ಶುಭೋದಯ, ನಾನು ಕಸ್ತೂರಿಬಾ ಆದೆ ಮತ್ತು ಚುಟುಕುಗಳು…
ಕೊಡಗಿನ ವೀರ ಪುತ್ರ,ಭಾರತ ದೇಶದ ಸೈನ್ಯದ ಸ್ಫೂರ್ತಿ,ಪ್ರಥಮ ದಂಡ ನಾಯಕ ಜನರಲ್ ಮಾರ್ಷಲ್ ಕಾರ್ಯಪ್ಪ ಇವರ ಕುರಿತ ಜೂಲೈ. 17, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.Download
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ