• Home
  • keyboard_arrow_rightAuthor archive2019

ಉಮಾ ಭಾತಖಂಡೆ

536 Results / Page 50 on 60


Vishayadhare
close
  • 101

Vishayadhare

ವಿಷಯಧಾರೆ-ಮರೆತ ಭೂಗೋಳ.

ಉಮಾ ಭಾತಖಂಡೆ August 5, 2019

ನಂದ ಗರ್ಗೆ ಇವರು ಬರೆದಂತಂಥ ಕಥೆ ಈ ಕಥೆ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕಥೆಯು ಹೌದು ನಿಮಗಾಗಿ ಕೇಳಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ.ಆಗಸ್ಟ್ 5 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ .

Gatavaibhava
close
  • 68

Gatavaibhava

ಗತವೈಭವ – ಆಗಸ್ಟ್ 5, 2019 ರ ಸಂಚಿಕೆ.

ಉಮಾ ಭಾತಖಂಡೆ August 5, 2019

ಈ ಸಂಚಿಕೆಯಲ್ಲಿ ವಿದೇಶಿ ದಾಳಿಕಾರರಾದ ಗ್ರೀಕರ, ಶಕರ ಮತ್ತು ಪಾರ್ಥಿಯನ್ನರ ಉತ್ತರಾಧಿಕಾರಿಗಳ ಕುರಿತು ಮತ್ತು ಕುಶಾನರ ಸಾಮ್ರಾಜ್ಯದ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Spandana
close
  • 139

Spandana

ಸ್ಪಂದನ-ನಾಗರಪಂಚಮಿಯ ವಿಶೇಷ ಸಂಚಿಕೆ.

ಉಮಾ ಭಾತಖಂಡೆ August 5, 2019

ನಮ್ಮೂರ ಹಬ್ಬ ನೆನಪಿನ ಬಿಚ್ಚೊಲೆ ಶ್ರೀಮತಿ ಉಮಾ ಭಾತಖಂಡೆ ಇವರಿಂದ ನಿಮಗಾಗಿ ೦೫.೦೮.೨೦೧೯ ರ ವಿಶೇಷ ಸಂಚಿಕೆಯಲ್ಲಿ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Spandana
close
  • 142

Spandana

ಸ್ಪಂದನ-ನಾಗರಪಂಚಮಿಯ ವಿಶೇಷ ಸಂಚಿಕೆ.

ಉಮಾ ಭಾತಖಂಡೆ August 4, 2019

ಮಹಿಳೆಯರ ಚಾತುರ್ಮಾಸ ಪುಸ್ತಕದಿಂದ ಆಯ್ದ ಶ್ರೀಮತಿ ಅನುರಾಧ ಕುಲಕರ್ಣಿ ಇವರು ಬರೆದಂತಹ ಸ್ವಾರಸ್ಯಕರ ಕಥೆ ನಿಮಗಾಗಿ ೦೪.೦೮.೨೦೧೯ ರ ವಿಶೇಷ ಸಂಚಿಕೆಯಲ್ಲಿ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Bhavapushpa
close
  • 64

Bhavapushpa

ಭಾವಪುಷ್ಪ-ಆಗಸ್ಟ್ 02,2019 ರ ಸಂಚಿಕೆ.

ಉಮಾ ಭಾತಖಂಡೆ August 2, 2019

ಭಾಗವಹಿಸಿದವರು:ಶ್ರೀಮತಿ ಸವಿತಾ ಇನಾಮದಾರ ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ಶ್ರೀಮತಿ ವಿಜಯ ಕುಲ್ಕರ್ಣಿ,ಶ್ರೀಮತಿ ಪ್ರಿಯ ದೀಕ್ಷಿತ್, ಶ್ರೀಮತಿ ಭಾಗ್ಯಶ್ರೀ ಜೋಶಿ.ಶ್ರೀಮತಿ ರಜನಿ ಕುಲ್ಕರ್ಣಿ. ಇಂದಿನ ಕವನಗಳು:ನಾಗರ ಪಂಚಮಿಯ ನಿಮಿತ್ತ ವಿಶೇಷ ಕವನಗಳು ಮೂಡಿಬಂದವು.

Kalarava
close
  • 78

Kalarava

ಕಲರವ – ಜೂಲೈ 30, 2019 ರ ಸಂಚಿಕೆ.

ಉಮಾ ಭಾತಖಂಡೆ July 30, 2019

ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ

Gatavaibhava
close
  • 52

Gatavaibhava

ಗತವೈಭವ – ಜುಲೈ 29, 2019 ರ ಸಂಚಿಕೆ.

ಉಮಾ ಭಾತಖಂಡೆ July 29, 2019

ಈ ಸಂಚಿಕೆಯಲ್ಲಿ ಭಾರತದ ಮೇಲೆ ವಿದೇಶಿಯರ ದಾಳಿಗಳು, ಅದರಲ್ಲಿ ಗ್ರೀಕರ, ಶಕರ ಮತ್ತು ಪಾರ್ಥಿಯನ್ನರ ದಾಳಿಗಳ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ