• Home
  • keyboard_arrow_rightAuthor archive2019

ಉಮಾ ಭಾತಖಂಡೆ

536 Results / Page 49 on 60


Kalarava
close
  • 106

Kalarava

ಕಲರವ–ಆಗಸ್ಟ್ 20, 2019 ರ ಸಂಚಿಕೆ.

ಉಮಾ ಭಾತಖಂಡೆ August 20, 2019

ಸ್ವಾತಂತ್ರ್ಯೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮ:ಈ ಸಂಚಿಕೆಯಲ್ಲಿ, ಸ್ವಾತಂತ್ರ್ಯದ ಕುರಿತ ಭಾಷಣ,ಹಿಂದೂ ಮಹಾಸಾಗರದ ಕುರಿತ ಮಾಹಿತಿ,ಕಥೆಗಳು,ಹಾಗೂ ಸ್ವರಚಿತ ಕವನಗಳನ್ನು ಮಕ್ಕಳು ಪ್ರಸ್ತುತ ಪಡಿಸಿರುತ್ತಾರೆ. ಭಾಗವಹಿಸಿದ ಮಕ್ಕಳು:ಶಮಂತ್|ಶ್ರೇಯಸ್|ಆಶೀಶ್|ತ್ರಿಷಾ|ನೇಹಾ|ಭಾರತಿ.

Chinnara Kathaguchcha
close
  • 110

Chinnara Kathaguchcha

ಚಿಣ್ಣರ ಕಥಾಗುಚ್ಛ – ಅತ್ಯಂತ ಅಪಾಯದ ಪ್ರಾಣಿ

ಉಮಾ ಭಾತಖಂಡೆ August 18, 2019

ಇಂದಿನ ಕಥೆಯಲ್ಲಿ ಅತ್ಯಂತ ಅಪಾಯದ ಪ್ರಾಣಿಗಳೂ ಸಹಾಯ ಮಾಡಿದವರಿಗೆ ಹ್ಯಾಂಗ ಪ್ರತಿ ಸಹಾಯ ಮಾಡುತ್ತವೆ ಅಂತ ತಿಳಿಸುತ್ತದೆ. ಆಗಸ್ಟ್ ಹದಿನೆಂಟು 2019 ರ ಸಂಚಿಕೆ

Bhavapushpa
close
  • 115

Bhavapushpa

ಭಾವಪುಷ್ಪ-ಆಗಸ್ಟ್ 16,2019 ರ ಸಂಚಿಕೆ.

ಉಮಾ ಭಾತಖಂಡೆ August 16, 2019

ಭಾಗವಹಿಸಿದವರು:ಶ್ರೀಮತಿ ಸವಿತಾ ಇನಾಮದಾರ ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ರಜನಿ ಕುಲಕರ್ಣಿ, ಶ್ರೀಮತಿ ಭಾಗ್ಯಶ್ರೀ ಜೋಶಿ.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಮಾಲತಿ ಮುದಕವಿ, ಶ್ರೀಯುತ ಅಜಿತ್ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ. ಇಂದಿನ ಕವನಗಳು: ತಾಯೆ ಭಾರತಾಂಬೆ,ಸ್ವಾತಂತ್ರ್ಯ,ರಕ್ಷಾಬಂಧನ,ಒಮ್ಮೆ ಅತ್ತುಬಿಡು,ನನ್ನವರು,ನಕ್ಕುಬಿಡು,ನಾ ಹಾರುವ ಹಕ್ಕಿಯಾದರೆ,ಏನಿದ್ದರೇನು ಕವನಗಳು ಮೂಡಿಬಂದವು.

Gatavaibhava
close
  • 21

Gatavaibhava

ಗತವೈಭವ – ಆಗಸ್ಟ್ 12, 2019 ರ ಸಂಚಿಕೆ.

ಉಮಾ ಭಾತಖಂಡೆ August 12, 2019

ಈ ಸಂಚಿಕೆಯಲ್ಲಿ ಕಾನಿಷ್ಕನ ಕಾಲದಲ್ಲಿನ ಸಾಹಿತ್ಯ , ಕಲೆ, ವಾಸ್ತುಶಿಲ್ಪ, ವಿಜ್ಞಾನ ಹೇಗೆ ಮುಂದುವರೆದವು ಎಂಬುದರ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Bhavapushpa
close
  • 106

Bhavapushpa

ಭಾವಪುಷ್ಪ-ಆಗಸ್ಟ್ 09,2019 ರ ಸಂಚಿಕೆ.

ಉಮಾ ಭಾತಖಂಡೆ August 9, 2019

ಭಾಗವಹಿಸಿದವರು:ಶ್ರೀಮತಿ ಸವಿತಾ ಇನಾಮದಾರ ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ಪ್ರಿಯ ದೀಕ್ಷಿತ್, ಶ್ರೀಮತಿ ಭಾಗ್ಯಶ್ರೀ ಜೋಶಿ.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಮಾಲತಿ ಮುದಕವಿ, ಶ್ರೀಯುತ ಅಜಿತ್ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ. ಇಂದಿನ ಕವನಗಳು: ಸಂಧ್ಯಾರಾಗ,ಪರಿಧಿ,ಪೈಪೋಟಿ,ಧಾರವಾಡ ಮಳೆ,ಒಮ್ಮೆ ನಾನು ನೀನಾಗಬೇಕು,ಘಟಪ್ರಭೆ,ಬ್ರೂಣ,ಕರವೀರ ನಿವಾಸಿನಿ,ಮ್ಲಾನ ಭಾವ,ಆಷಾಡದ ಒಂದು ದಿನ,ಪ್ರಕೃತಿಯ ಸೊಬಗು ಕವನಗಳು ಮೂಡಿಬಂದವು.

Kalarava
close
  • 134

Kalarava

ಕಲರವ – ಆಗಸ್ಟ್ 06, 2019 ರ ಸಂಚಿಕೆ.

ಉಮಾ ಭಾತಖಂಡೆ August 6, 2019

ಶಂಕರಾಚಾರ್ಯರ ಕುರಿತು ಲೇಖನ ಓದು, ಸ್ವರಚಿತ ಕವನಗಳ ಓದು, ಬಗೆ ಬಗೆಯ ಹಾಡುಗಳು ಮತ್ತು ವಚನಗಳನ್ನು ಈ ಸಂಚಿಕೆಯಲ್ಲಿ ಮಕ್ಕಳು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಮಹೇಶ್ವರಿ | ಶ್ರೇಯಸ್ ಆರ್ | ಶರಣ್ಯ | ಪುಷ್ಪ | ಅಜ್ಮಾ