• Home
  • keyboard_arrow_rightAuthor archive2019

ಉಮಾ ಭಾತಖಂಡೆ

536 Results / Page 47 on 60


Kathaguchcha
close
  • 134

Kathaguchcha

ಕಥಾಗುಚ್ಛ-ಸೆಪ್ಟೆಂಬರ್ 07,2019 ರ ಸಂಚಿಕೆ.

ಉಮಾ ಭಾತಖಂಡೆ September 7, 2019

ಇಂದಿನ ಕಥೆಗಳು:೧.ಬೆಕ್ಕು ಮತ್ತು ಗುಬ್ಬಚ್ಚಿಗಳು : ವಾಚನಕಾರರು: ಶ್ರೀಮತಿ ಪ್ರೇಮ ಶಿವಾನಂದ್. ೨.ವಿಚಿತ್ರ ಮನುಷ್ಯ : ವಾಚನಕಾರರು: ಶ್ರೀಮತಿ ದೀಪ. ೩.ನೀರಹನಿ ಜಲನಿ ಹೇಳಿದ ಕಥೆ : ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ

Bhavapushpa
close
  • 157

Bhavapushpa

ಭಾವಪುಷ್ಪ – ಸೆಪ್ಟೆಂಬರ್ 06, 2019 ರ ಸಂಚಿಕೆ.

ಉಮಾ ಭಾತಖಂಡೆ September 6, 2019

ಭಾಗವಹಿಸಿದವರು : ಶ್ರೀಮತಿ,ಉಮಾ ಭಾತಖಂಡೆ, ಶ್ರೀಮತಿ. ವಿನುತಾ ಹಂಚಿನಮನಿ, ಶ್ರೀ. ಅಕ್ಷಯ ಕುಮಾರ್ ಜೋಶಿ, ಕು.ಶ್ವೇತಾ ನಾಯಕ, ಶ್ರೀ.ಸುನಿಲ್ ಅಗಡಿ, ಕು.ಸಂಪತ ಕುಮಾರ್ ಕೆ.ವಿ., ಶ್ರೀಮತಿ. ಭಾಮತಿ ಜೋಶಿ , ಶೀಮತಿ, ಅಶ್ವಿನಿ ಕಾಶಿಕರ್, ಶೀಮತಿ. ಕೃಷ್ಣಾ ಕೌಲಗಿ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳುಧ್ಯಾನಿ , ಗಝಲ್ , ಕನಕ ದಾಸರಯ್ಯ, ನನ್ನೆದೆಯ ದೇಗುಲದ ದೇವತೆ, ಪಾರ್ವತಿ ಸುತ, ರಾಧೆಯ ಒಡಲಾಳ, ಸಮಾನತೆ, ಸಂಧ್ಯಾ ರಾಗ, ಯಾಕೋ ಗೊತ್ತಿಲ್ಲ…

Nenapinangala
close
  • 147

Nenapinangala

ನೆನಪಿನಂಗಳ-ಜಯಪ್ರಕಾಶ್ ನಾರಾಯಣ್

ಉಮಾ ಭಾತಖಂಡೆ September 5, 2019

ನಲವತ್ತು ದಿನಗಳ ಕಾಲ ಜೈಲಿನಲ್ಲಿ ಪೋಲೀಸರ ಚಿತ್ರ ಹಿಂಸೆ ಅನುಭವಿಸಿ ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಜಯಪ್ರಕಾಶ್ ನಾರಾಯಣ್ ಇವರ ಕುರಿತ ಆಗಸ್ಟ್ . 07, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 161

Kalarava

ಕಲರವ-ಸೆಪ್ಟೆಂಬರ್ 03, 2019 ರ ಸಂಚಿಕೆ.

ಉಮಾ ಭಾತಖಂಡೆ September 3, 2019

ಇಂದಿನ ಸಂಚಿಕೆಯಲ್ಲಿ ಬಾಲಬಳಗ ಶಾಲೆಯ ೩ನೆ ತರಗತಿಯ ಮಕ್ಕಳ ಗುಂಪು ಗಾಯನ,ಸ್ವರಚಿತ ಕವನ,ಪರಿಸರ ಸ್ನೇಹಿ ಗಣಪ,ಕಥೆ ಹಾಗೂ ಹಾಡುಗಳನ್ನು ಮಕ್ಕಳು ಪ್ರಸ್ತುತ ಪಡಿಸಿರುತ್ತಾರೆ. ಭಾಗವಹಿಸಿದ ಮಕ್ಕಳು:ಬಾಲಬಳಗ ಶಾಲೆಯ ೩ನೆ ತರಗತಿಯ ಮಕ್ಕಳು|ಆದರ್ಶ್|ಆಶೀಶ್ಪ|ಶ್ರೇಯಸ್ ಹಾಗೂ 2ನೆ ತರಗತಿಯ ಮಕ್ಕಳು ಬಾಲಬಳಗ ಶಾಲೆ,ಧಾರವಾಡ|

Gatavaibhava
close
  • 251

Gatavaibhava

ಗತವೈಭವ-ಸೆಪ್ಟೆಂಬರ್ 02,2019 ರ ಸಂಚಿಕೆ.

ಉಮಾ ಭಾತಖಂಡೆ September 2, 2019

ಗುಪ್ತ ಸಾಮ್ರಾಜ್ಯದ ಪ್ರಸಿದ್ಧ ಅರಸ ಸಮುದ್ರಗುಪ್ತನ ಸಾಧನೆ ಮತ್ತು ವ್ಯಕ್ತಿತ್ವಗಳ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Bhavapushpa
close
  • 32

Bhavapushpa

ಭಾವಪುಷ್ಪ-ಸೆಪ್ಟೆಂಬರ್,02,2019 ರ ಸಂಚಿಕೆ.

ಉಮಾ ಭಾತಖಂಡೆ September 2, 2019

ಭಾಗವಹಿಸಿದವರು:ಶ್ರೀಮತಿ ರಜನಿ ಕುಲಕರ್ಣಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀ ನಿತೀಶ್ ಡಂಬಳ, ಶ್ರೀ ಸಂಪತ್ ಕೆ ವಿ.ಶ್ರೀಮತಿ ಪ್ರಿಯಾ ದೀಕ್ಷಿತ್.ಶ್ರೀಮತಿ ಸೀಮಾ ಕುಲಕರ್ಣಿ. ಇಂದಿನ ಕವನಗಳು:ಬಂದ ಬಂದ ವಿಘ್ನವಿನಾಶಕ,ಬಂದ ವಿನಾಯಕ,ಗಣಪತಿಯೇ ನಿನಗೆ ಶರಣು,ಕರಿರಾಜ ವದನ ಗಣಪತಿಗೆ ವಂದನೆ,ಪ್ರಥಮ ಪೂಜಾ,ತಪ್ಪದ ಬಾ,ವಿಘ್ನವಿನಾಶಕ,ನಮ್ಮ ಗಣಪನಿಗೇನು ಕಮ್ಮಿ.

Kalarava
close
  • 29

Kalarava

ಕಲರವ-1.10.2019 ರ ಸಂಚಿಕೆ-40

ಉಮಾ ಭಾತಖಂಡೆ September 1, 2019

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:೧.ಆದರ್ಶ್:ಕಥೆ, ಆಶೀಶ್ ಸತ್ತೂರ್ :ಅಂಟಾರ್ಟಿಕಾ ಖಂಡದ ಕುರಿತು ಮಾಹಿತಿ ಹಾಗೂ ಶ್ರೇಯಸ್ ಕಥೆ.ಪ್ರಸ್ತುತಿ:ಉಮಾ ಭಾತಖಂಡೆ.

Kathaguchcha
close
  • 104

Kathaguchcha

ಕಥಾಗುಚ್ಛ-ಆಗುಸ್ಟ್ 31,2019 ರ ಸಂಚಿಕೆ.

ಉಮಾ ಭಾತಖಂಡೆ August 31, 2019

ಇಂದಿನ ಕಥೆಗಳು:೧.ಪಿಸುಗುಟ್ಟುವ ಗರಿಗಳು : ವಾಚನಕಾರರು: ಶ್ರೀಮತಿ ಪ್ರೇಮ ಶಿವಾನಂದ್. ೨.೧.ಪುಟ್ಟನು ನೆಟ್ಟ ಬೀಜ. ೨.ಲಂಡನ್ ನದಿಯ ಹುಟ್ಟು: ವಾಚನಕಾರರು: ಶ್ರೀಮತಿ ದೀಪ. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ