• Home
  • keyboard_arrow_rightAuthor archive2019

ಉಮಾ ಭಾತಖಂಡೆ

536 Results / Page 45 on 60


Bhavapushpa
close
  • 284

Bhavapushpa

ಭಾವಪುಷ್ಪ-ಸೆಪ್ಟೆಂಬರ್,27,2019 ರ ಸಂಚಿಕೆ.

ಉಮಾ ಭಾತಖಂಡೆ September 27, 2019

ಭಾಗವಹಿಸಿದವರು:ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀ ಸಂಪತ್ ಕೆ ವಿ, ಶ್ರೀಮತಿ ರಜನಿ ಕುಲಕರ್ಣಿ, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಪ್ರಿಯಾ ದೀಕ್ಷಿತ್. ಇಂದಿನ ಕವನಗಳು:ಬೆಣ್ಣಿ ಬದುಕು, ಕೂಸು,ನಮ್ಮನಾಡಹಬ್ಬ,ನೆನಪಿನಲೆಗಳಲ್ಲಿ ತೇಲಿ ಬಂದೆ,ಪುತ್ರಿ ಸಂತತಿ ಸಾವಿರವಾಗಲಿ.ತಂಪೆರಗಿದಾಗ,ತಿರುಗಿ ಬಾ ಬಾಲ್ಯ,ಯಾರ್ ಈ ಗಾಂಧಿ.

Shri Madhvacharya
Nenapinangala
close
  • 256

Nenapinangala

ನೆನಪಿನಂಗಳ – ಆಚಾರ್ಯ ಮಧ್ವಾಚಾರ್ಯರು

ಉಮಾ ಭಾತಖಂಡೆ September 25, 2019

ಈ ಜಗತ್ತು ಭಗವಂತನ ಲೀಲಾಸೃಷ್ಟಿ ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಮಾನ ಮಾಡಬೇಡಿ ಎಂದು ಹೇಳಿದ ಆಚಾರ್ಯ ಮಧ್ವರ ಕುರಿತ ಸೆಪ್ಟೆಂಬರ್ 25, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 94

Kalarava

ಕಲರವ-ಸೆಪ್ಟೆಂಬರ್ 24,2019 ರ ಸಂಚಿಕೆ.

ಉಮಾ ಭಾತಖಂಡೆ September 24, 2019

ಇಂದಿನ ಸಂಚಿಕೆಯಲ್ಲಿ,ಕಥೆ,ವಿಶೇಷ ಮಾಹಿತಿ, ಹಾಡು,ಪದ್ಯ ಹಾಗೂ ಪಳಕಳ ಸೀತಾರಾಮರ ಕುರಿತು ಮಕ್ಕಳು ಪ್ರಸ್ತುತಪಡಿಸಿದ್ದಾರೆ. ಭಾಗವಹಿಸಿದ ಮಕ್ಕಳು:ಆಶೀಶ್ ಸತ್ತೂರ್|ಆದರ್ಶ್|ಸಂಪತ್ ಶೆಂಡಗಿ|ನಚಿಕೇತ್|ವೈದೇಹಿ ಪಾಟೀಲ್|ವಿನೀತ್ ಸಿಂಗ್|ನೇಹಾ ಹೂಲಿ|

Gatavaibhava
close
  • 69

Gatavaibhava

ಗತವೈಭವ-ಸೆಪ್ಟೆಂಬರ್,23 ,2019 ರ ಸಂಚಿಕೆ.

ಉಮಾ ಭಾತಖಂಡೆ September 23, 2019

ಗುಪ್ತ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ,ನ್ಯಾಯಾಂಗ ವ್ಯವಸ್ಥೆ,ರಾಜನ ಕರ್ತವ್ಯ,ಮಂತ್ರಿಮಂಡಲ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Chinnara Kathaguchcha
close
  • 225

Chinnara Kathaguchcha

ಚಿಣ್ಣರಕಥಾಗುಚ್ಛ-ಹಾವು ಮತ್ತು ಬಡ ಬ್ರಾಹ್ಮಣ ಹಾಗೂ ಜಾಣ ನರಿ.

ಉಮಾ ಭಾತಖಂಡೆ September 22, 2019

ಪಂಚತಂತ್ರದ ಈ ಎರಡು ಕಥೆಗಳು ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 22, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.

Bhavapushpa
close
  • 303

Bhavapushpa

ಭಾವಪುಷ್ಪ-ಸೆಪ್ಟೆಂಬರ್,20,2019 ರ ಸಂಚಿಕೆ.

ಉಮಾ ಭಾತಖಂಡೆ September 20, 2019

ಭಾಗವಹಿಸಿದವರು:ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಸುಮನ್ ದೇಸಾಯಿ, ಶ್ರೀ ಸಂಪತ್ ಕೆ ವಿ, ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ರಜನಿ ಕುಲಕರ್ಣಿ. ಇಂದಿನ ಕವನಗಳು:ಅಳೆಯಬಹುದಾದವೆಲ್ಲ ಅಳಿಯುವಂಥದ್ದು. ಅಂತರಂಗದ ಮಾತು,ಹೆಗ್ಗೋನೌನ್,ಕನಸುಗಳ ಕಾರುಬಾರು,ಮಾತು ಮೌನ,ಮಂದಹಾಸ,ನಿರಂತರ ನಾ ಕಾಯುವೆ,ತನುಮನ.

Nenapinangala
close
  • 508

Nenapinangala

ನೆನಪಿನಂಗಳ-ಚಾಪೇಕರ್ ಸಹೋದರರು.

ಉಮಾ ಭಾತಖಂಡೆ September 18, 2019

ಯುವಕರನ್ನು ಸಂಘಟಿಸಿ ಕಠಿಣ ವ್ಯಾಯಾಮ ಶಾಲೆಯನ್ನು ಸ್ಥಾಪನೆ ಮಾಡಿ ಹೋರಾಟಕ್ಕೆ ಪ್ರೇರಣೆ ನೀಡಿದ ಚಾಪೇಕರ್ ಸಹೋದರರ ಕುರಿತ ಸೆಪ್ಟೆಂಬರ್ 18, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 63

Kalarava

ಕಲರವ-ಸೆಪ್ಟೆಂಬರ್ 17,2019 ರ ಸಂಚಿಕೆ.

ಉಮಾ ಭಾತಖಂಡೆ September 17, 2019

ಇಂದಿನ ಸಂಚಿಕೆಯಲ್ಲಿ,ಕಥೆ,ವಿಶೇಷ ಮಾಹಿತಿ ,ಹಾಗೂ ಪ್ರಸ್ತುತ ಪ್ರವಾಹದ ಕುರಿತು ಮಕ್ಕಳು ಪ್ರಸ್ತುತಪಡಿಸಿದ್ದಾರೆ. ಭಾಗವಹಿಸಿದ ಮಕ್ಕಳು:ಆಶೀಶ್ ಸತ್ತೂರ್|ಆದರ್ಶ್|ಶ್ರೇಯಸ್|ಏಕ್ತಾ ಕರ್ಪೂರ|

Gatavaibhava
close
  • 47

Gatavaibhava

ಗತವೈಭವ-ಸೆಪ್ಟೆಂಬರ್,16,2019 ರ ಸಂಚಿಕೆ.

ಉಮಾ ಭಾತಖಂಡೆ September 16, 2019

ಗುಪ್ತ ಸಾಮ್ರಾಜ್ಯದ ಮತ್ತೊಬ್ಬ ಪ್ರಮುಖ ಅರಸ ಕುಮಾರಗುಪ್ತ ಇವನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.