
ಗೀತಾಭಾವಧಾರೆ-14.11.2019 – ಸಂಚಿಕೆ 6
ಗೀತಾಭಾವಧಾರೆಯ ಆರನೆಯ ಸಂಚಿಕೆಯಲ್ಲಿ ಅರ್ಜುನ ವಿಷಾದಯೋಗದಲ್ಲಿನ ಶ್ಲೋಕ 26 ರಿಂದ 30 ರ ವರೆಗಿನ ಶ್ಲೋಕ ಮತ್ತು ಅದರ ವಿವರಣೆ ಆಲಿಸಿರಿ ಪ್ರಸ್ತುತಿ:ಉಮಾ ಭಾತಖಂಡೆ.
ಗೀತಾಭಾವಧಾರೆಯ ಆರನೆಯ ಸಂಚಿಕೆಯಲ್ಲಿ ಅರ್ಜುನ ವಿಷಾದಯೋಗದಲ್ಲಿನ ಶ್ಲೋಕ 26 ರಿಂದ 30 ರ ವರೆಗಿನ ಶ್ಲೋಕ ಮತ್ತು ಅದರ ವಿವರಣೆ ಆಲಿಸಿರಿ ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಉಪಖಂಡದಲ್ಲಿನ ಸಸ್ಯಗಳ ಪಳಿಯುಳಿಕೆ ಅಧ್ಯಯನವನ್ನು ಮೊಟ್ಟಮೊದಲು ಕೈಗೊಂಡ ಬೀರ್ಬಲ್ ಸಹನಿ ಇವರ ಕುರಿತ ನವೆಂಬರ್13 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ವಾಕಟಕ ಅರಸರ ಪ್ರಸಿದ್ಧ ಅರಸ ವಿಂಧ್ಯ ಶಕ್ತಿ ಇವನ ಕುರಿತು ಆಲಿಸೋಣ. ಪ್ರಸ್ತುತಿ:ಉಮಾ ಭಾತಖಂಡೆ.
ಪುಟಾಣಿ ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು ಪುಸ್ತಕದಿಂದ ಆಯ್ದ ಕಥೆ.ಒಬ್ಬ ಅವಿವೇಕಿ ರಾಜ ಇದ್ದಾರೆ ಏನಾಗುತ್ತೆ ಅಂತ ಈ ಕಥೆ ಕೇಳಿ ತಿಳಿಯಿರಿ. ನವೆಂಬರ್ 10 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀಮತಿ ಮಾಲತಿ ಮುದಕವಿ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ.ನವೆಂಬರ್ 08,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಗೀತಾಭಾವಧಾರೆಯ ಐದನೆಯ ಸಂಚಿಕೆಯಲ್ಲಿ ಶ್ಲೋಕ 17 ರಿಂದ 25ರ ವರೆಗಿನ ಶ್ಲೋಕ ಮತ್ತು ಅದರ ವಿವರಣೆ ಆಲಿಸಿರಿ ಪ್ರಸ್ತುತಿ:ಉಮಾ ಭಾತಖಂಡೆ.
ಶಬ್ದ,ಬೆಳಕು,ಸ್ವರ,ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿದ ಧೀಮಂತ ಸಂಶೋಧಕ ಸರ್,ಸಿ ವಿ ರಾಮನ್ ಇವರ ಕುರಿತ ನವೆಂಬರ್ 06 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಗುಪ್ತ ಸಾಮ್ರಾಜ್ಯ ಸುವರ್ಣಯುಗ ಒಂದು ಕಲ್ಪನೆ ಈ ಕುರಿತ ಸಮೀಕ್ಷೆ ಆಲಿಸೋಣ. ಪ್ರಸ್ತುತಿ:ಉಮಾ ಭಾತಖಂಡೆ.
ವೈದೇಹಿಯವರ ಸಂಪಾದಕತ್ವದಲ್ಲಿ ಇಲಿಗಳ ಥಕ ಥೈಪುಸ್ತಕದಿಂದ ಆಯ್ದ ಈ ಕಥೆ ನಿರೂಪಣೆ ಉಗ್ರಾಣ ಮಂಗೇಶರಾವ್. ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ನವೆಂಬರ್ 03 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.