
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022
27.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಮಹೇಶ್ ಮೊ ದೇಶಪಾಂಡೆ ಅವರೊಂದಿಗೆ ಅಣ್ಣುಗುರೂಜಿ ಅವರ ಕುರಿತು ಮಾತುಕತೆ .ಪ್ರಸ್ತುತಿ:ಉಮಾ ಭಾತಖಂಡೆ.
27.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಮಹೇಶ್ ಮೊ ದೇಶಪಾಂಡೆ ಅವರೊಂದಿಗೆ ಅಣ್ಣುಗುರೂಜಿ ಅವರ ಕುರಿತು ಮಾತುಕತೆ .ಪ್ರಸ್ತುತಿ:ಉಮಾ ಭಾತಖಂಡೆ.
29.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಚಾಪೇಕರ್ ಸಹೋದರರು.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯ:ಸಾಮಾನ್ಯ ಚರ್ಚೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಮನೆ ಮನೆಯಲ್ಲಿ ನಡೆಯುವ ಸಾಮಾನ್ಯ ವಿಷಯಗಳ ಕುರಿತು ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ಯೋಗ ಡೇಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಯೋಗದ ಮಹತ್ವ, ಯೋಗದಿಂದ ಸ್ವಾಸ್ತ್ಯ ಜೀವನ ಈ ವಿಷಯವಾಗಿ ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
26.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಅಲ್ಲೂರಿ ಸೀತಾರಾಮರಾಜು .ಪ್ರಸ್ತುತಿ:ಉಮಾ ಭಾತಖಂಡೆ.
24.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಮದನ್ ಲಾಲ್ ದಿಂಗ್ರಪ್ರಸ್ತುತಿ:ಉಮಾ ಭಾತಖಂಡೆ
ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಯಾರಿಗೆ ಆಗಲಿ ಗೌರವ ಕೊಟ್ಟು ನಾವೂ ಗೌರವ ಪಡೆದುಕೊಳ್ಳ ಬೇಕು ,ಸಣ್ಣವರೇ ಆಗಲಿ ದೊಡ್ಡವರೇ ಆಗಲಿ, ಸಣ್ಣ ಉದ್ಯೋಗದವರೇ ಆಗಲಿ,ದೊಡ್ಡ ಉದ್ಯೋಗದವರೇ ಆಗಲಿ “give respect and take respect ” ಎಂಬ ನುಡಿಯಂತೆ ನಡೆದು ಕೊಳ್ಳಬೇಕು ಈ ವಿಷಯವಾಗಿ ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
19.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಸ್ವಾತಂತ್ರ್ಯ ಹೋರಾಟದಲ್ಲಿ ಮಾಸ್ಟರ್ ದಾ ಸೂರ್ಯಸೇನ್ ಅವರ ಪಾತ್ರ.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮರೆಯದ ಪುಟಗಳು – 15.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ: ಸ್ವಾತಂತ್ರ್ಯ ಹೋರಾಟಗಾರ ಮೆಣಸಿನಹಾಳ್ ತಿಮ್ಮನಗೌಡರು.ಪ್ರಸ್ತುತಿ: ಉಮಾ ಭಾತಖಂಡೆ.