• Home
  • keyboard_arrow_rightAuthor archive2019

ಉಮಾ ಭಾತಖಂಡೆ

536 Results / Page 37 on 60


Chinnara Kathaguchcha
close
  • 123

Chinnara Kathaguchcha

ಚಿಣ್ಣರ ಕಥಾಗುಚ್ಛ-ಸಿಂಹದಿಂದ ಪಾಠ ಕಲಿತ ರಾಜ ಹಾಗೂ ಹುಲಿ ಇಲಿ

ಉಮಾ ಭಾತಖಂಡೆ December 29, 2019

ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 29 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Spandana
close
  • 135

Spandana

ಸ್ಪಂದನ-ಜಿ ಬಿ ಜೋಶಿ ಇವರ ಶ್ರದ್ಧಾಂಜಲಿ ಭಾಗ 2

ಉಮಾ ಭಾತಖಂಡೆ December 27, 2019

ಜಡಭರತ, ಜಿ,ಬಿ ಜೋಶಿ ಇವರ ಪುಣ್ಯ ತಿಥಿಯ ನಿಮಿತ್ತ ಶ್ರೀಯುತ ಜುಂಜರವಾಡ ಇವರು ಮಾತನಾಡಲಿದ್ದಾರೆ ಕೇಳಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ 27.12.2019 ರಂದು ಪ್ರಸಾರಗೊಂಡಿದೆ.ಪ್ರಸ್ತುತಿ:ಉಮಾ ಭಾತಖಂಡೆ

Bhavapushpa
close
  • 39

Bhavapushpa

ಭಾವಪುಷ್ಪ-ಸಂಚಿಕೆ-53

ಉಮಾ ಭಾತಖಂಡೆ December 27, 2019

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 27.12.2019 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ , ಶ್ರೀಯುತಎನ್ ವಿ ರಮೇಶ್, ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಯುತ ವಿಜಯ್ ಇನಾಮದಾರ, ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ರಾಧಾ ಶ್ಯಾಮರಾವ್ .ಶ್ರೀಮತಿ ಭಾಮತಿ ವಾಚಸ್ಪತಿ ಶಾಸ್ತ್ರೀ ಜೋಶಿ.ಶ್ರೀಮತಿ ಪ್ರಭಾ ಶಾಸ್ತ್ರೀ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ

Spandana
close
  • 33

Spandana

ಸ್ಪಂದನ-ಜಿ ಬಿ ಜೋಶಿ ಇವರ ಶ್ರದ್ಧಾಂಜಲಿ ಭಾಗ 1

ಉಮಾ ಭಾತಖಂಡೆ December 26, 2019

ಜಡಭರತ, ಜಿ,ಬಿ ಜೋಶಿ ಇವರ ಪುಣ್ಯ ತಿಥಿಯ ನಿಮಿತ್ತ ಶ್ರೀಯುತ ಜುಂಜರವಾಡ ಇವರು ಮಾತನಾಡಲಿದ್ದಾರೆ ಕೇಳಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ 26.12.2019 ರಂದು ಪ್ರಸಾರಗೊಂಡಿದೆ.ಪ್ರಸ್ತುತಿ:ಉಮಾ ಭಾತಖಂಡೆ

Kalarava
close
  • 19

Kalarava

ಕಲರವ-24.12.2019 ರ ಸಂಚಿಕೆ-46

ಉಮಾ ಭಾತಖಂಡೆ December 24, 2019

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಕೆ ಇ ಬೋರ್ಡ್ ಕನ್ನಡ ಮಾಧ್ಯಮ ಶಾಲೆ, ಧಾರವಾಡ.ಪ್ರಸ್ತುತಿ:ಉಮಾ ಭಾತಖಂಡೆ

Bhavapushpa
close
  • 26

Bhavapushpa

ಭಾವಪುಷ್ಪ-ಸಂಚಿಕೆ-52

ಉಮಾ ಭಾತಖಂಡೆ December 20, 2019

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. ೨೦.೧೨.೨೦೧೯ ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ವಿನುತಾ ಹಂಚಿನಮನಿ,ಶ್ರೀಯುತಎನ್ ವಿ ರಮೇಶ್, ಶ್ರೀಯುತ ಫ ಮಾನುಸಾಗರ್, ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಯುತ ವಿಜಯ್ ಇನಾಮದಾರ, ಶ್ರೀಮತಿ ಉಮಾ ಭಾತಖಂಡೆ, ಸಂಪತ್ ಕುಮಾರ್ ಕೆ ವಿ.ಶ್ರೀಮತಿ ಭಾಮತಿ ವಾಚಸ್ಪತಿ ಶಾಸ್ತ್ರೀ ಜೋಶಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ

Geeta Bhavadhare
close
  • 39

Geetabhavadhare

ಗೀತಾ ಭಾವಧಾರೆ – ಸಂಚಿಕೆ 11

ಉಮಾ ಭಾತಖಂಡೆ December 19, 2019

ಇಂದಿನ ಸಂಚಿಕೆಯಲ್ಲಿ ಭಗವದ್ಗೀತೆಯ ಸಂಖ್ಯಾ ಯೋಗದ ಸಂದೇಶಗಳನ್ನು ಒಳಗೊಂಡ ಶ್ಲೋಕ 1 ಮತ್ತು 2 ರ ವಿವರಣೆಯನ್ನು ಆಲಿಸೋಣ 19.12.2019 ರ ಸಂಚಿಕೆಯಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.