• Home
  • keyboard_arrow_rightAuthor archive2020

ಉಮಾ ಭಾತಖಂಡೆ

536 Results / Page 36 on 60


Chinnara Kathaguchcha
close
  • 96

Chinnara Kathaguchcha

ಚಿಣ್ಣರ ಕಥಾಗುಚ್ಛ-ಪುಟ್ಟಿ ಮತ್ತು ಹೂ ಹಾಗೂ ಹಳ್ಳ ಕೊಳ್ಳ.

ಉಮಾ ಭಾತಖಂಡೆ January 5, 2020

ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಜನವರಿ 05 2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Spandana
close
  • 97

Spandana

ಸ್ಪಂದನ-ಬಿಂಬ ಆ ತೊಂಭತ್ತು ನಿಮಿಷಗಳು.

ಉಮಾ ಭಾತಖಂಡೆ January 4, 2020

ಬಿಂಬ ಆ ತೊಂಭತ್ತು ನಿಮಿಷಗಳು ಚಲನಚಿತ್ರದ ನಿರ್ದೇಶಕ,ನಿರ್ಮಾಪಕ,ನಟ ಶ್ರೀ ಶ್ರೀನಿವಾಸ ಪ್ರಭು ಇವರ ಮಾತುಕತೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ

Bhavapushpa
close
  • 18

Bhavapushpa

ಭಾವಪುಷ್ಪ-ಸಂಚಿಕೆ-54

ಉಮಾ ಭಾತಖಂಡೆ January 1, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 3 .1 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಭಾಗ್ಯಶ್ರೀ ಜೋಶಿ, ಶ್ರೀಮತಿ ಸವಿತಾ ಇನಾಮದಾರ, ಶ್ರೀ ಸಂಪತ್ ಕೆ ವಿ,ಶ್ರೀಯುತ ಅಜಿತ್ ಕಾಶಿಕರ್.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ

Nenapinangala
close
  • 22

Nenapinangala

ನೆನಪಿನಂಗಳ -ದೇಶಾಭಿಮಾನಿ ರಾಣಿ ಗೈಡಿನ್ಲು

ಉಮಾ ಭಾತಖಂಡೆ January 1, 2020

ದಿನಾಂಕ 01 .01 .2020 ರಂದು ಪ್ರಸಾರಗೊಂಡ 53 ನೇ ಸಂಚಿಕೆಯಲ್ಲಿ ದೇಶಾಭಿಮಾನಿ ರಾಣಿ ಗೈಡಿನ್ಲು ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 27

Kalarava

ಕಲರವ-31.12.2019 ರ ಸಂಚಿಕೆ-47

ಉಮಾ ಭಾತಖಂಡೆ December 31, 2019

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಪ್ರಣತಿ:ಅಮ್ಮ ನಿನ್ನ ಎದೆಯಾಳದಲ್ಲಿ ಹಾಡು, ವೈದೇಹಿ:ಶ್ಲೋಕ,ಪ್ರತೀಕ್:ಹಾಡು,ಪ್ರೇರಣಾ:ಹಾಡು,ಆದರ್ಶ್:ಕಥೆ, ಶ್ರೇಯಸ್:ಸೌದಾಮಿನಿ ಸಾಧನೆ ಕುರಿತು,.ಕೇಳಿ ಆನಂದಿಸಿ.ಪ್ರಸ್ತುತಿ:ಉಮಾ ಭಾತಖಂಡೆ.

Sanjegampu
close
  • 37

Sanjegampu

ಸಂಜೆಗಂಪು – ನನ್ನ ಮೊದಲನೇ ವಿಮಾನದ ಪ್ರಯಾಣ

ಉಮಾ ಭಾತಖಂಡೆ December 30, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯ ಭರಿತ ಲೇಖನಗಳ ಓದು ಸ್ವತಃ ಅವರದೇ ಧ್ವನಿ ಮುದ್ರಣದಲ್ಲಿ. ಆಲಿಸಿ 30.12.2019 ರ ಸಂಚಿಕೆ-17 ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ

Gatavaibhava
close
  • 14

Gatavaibhava

ಗತವೈಭವ-ಸಂಚಿಕೆ 43

ಉಮಾ ಭಾತಖಂಡೆ December 30, 2019

ಪ್ರಾಚೀನ ಭಾರತದ ಶಿಕ್ಷಣ ಕೇಂದ್ರಗಳಲ್ಲಿ ಒಂದಾದಂತಹ ನಳಂದ ವಿಶ್ವವಿದ್ಯಾಲಯದ ಕುರಿತು ಕೇಳಿ 30 .12 .2019 ರ ಸಂಚಿಕೆಯಲ್ಲಿಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.