• Home
  • keyboard_arrow_rightAuthor archive2020

ಉಮಾ ಭಾತಖಂಡೆ

536 Results / Page 35 on 60


Nenapinangala
close
  • 16

Nenapinangala

ನೆನಪಿನಂಗಳ -ವಾರಾಹ ಮಿಹಿರ

ಉಮಾ ಭಾತಖಂಡೆ January 15, 2020

ದಿನಾಂಕ 15.01.2020 ರಂದು ಪ್ರಸಾರಗೊಂಡ 55 ನೇ ಸಂಚಿಕೆಯಲ್ಲಿ ಖಗೋಳ ಶಾಸ್ತ್ರದ ಅತ್ಯದ್ಭುತ ಮೇಧಾವಿ ವರಾಹ ಮಿಹಿರನ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Chinnara Kathaguchcha
close
  • 122

Chinnara Kathaguchcha

ಚಿಣ್ಣರ ಕಥಾಗುಚ್ಛ -ಕತ್ತೆಯ ಗಾನ ಹಾಗೂ ಬ್ರಹ್ಮ್ಮದೇವರ ಗರ್ವಭಂಗ

ಉಮಾ ಭಾತಖಂಡೆ January 12, 2020

ಪಂಚತಂತ್ರದ ಅತ್ಯಂತ ಒಲವಿನ ಕಥೆಗಳು ಪುಸ್ತಕದಿಂದ ಆಯ್ದ ಎರಡು ಕಥೆಗಳು ಪುಟಾಣಿ ಮಕ್ಕಳಿಗಾಗಿ ಸಂಚಿಕೆ 12.01.2020 ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ಪ್ರಸ್ತುತಿ : ಉಮಾ ಭಾತಖಂಡೆ

Bhavapushpa
close
  • 15

Bhavapushpa

ಭಾವಪುಷ್ಪ-ಸಂಚಿಕೆ-54

ಉಮಾ ಭಾತಖಂಡೆ January 10, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 10 .1. 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಪ್ರಭಾಶಾಸ್ತ್ರೀ, ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಭಾಮತಿ ಜೋಶಿ, ,ಶ್ರೀಯುತ ವಿಜಯ ಇನಾಮದಾರ, ,ಶ್ರೀಯುತ ಎನ್ ವಿ ರಮೇಶ್,ಶ್ರೀಮತಿ ಮಾಲತಿ ಮುದಕವಿ, ಶ್ರೀಯುತ ಫ ಮಾನುಸಾಗರ್,ಶ್ರೀಮತಿ ಶೈಲಜಾ ಮೈಸೂರ್.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ

Dani Payana
close
  • 123

Dani Payana

ದನಿ ಪಯಣ – “ಬಾಡ”

ಉಮಾ ಭಾತಖಂಡೆ January 9, 2020

ಕನಕದಾಸರ ಹುಟ್ಟೂರು ಬಾಡವನ್ನು ಸುತ್ತೋಣ ಬನ್ನಿ! ಹಾಗೆ ಕನಕದಾಸರ ಕುರಿತು ಇನ್ನೂ ಕುತೋಹಲಕರ ಮಾಹಿತಿಗಾಗಿ ಈ ವಾರದ ದನಿಪಯಣ ಕೇಳಿ. 9,1,2020 ರ ಸಂಚಿಕೆ -9

Nenapinangala
close
  • 18

Nenapinangala

ನೆನಪಿನಂಗಳ -ಯು ಆರ್ ರಾವ್

ಉಮಾ ಭಾತಖಂಡೆ January 8, 2020

ದಿನಾಂಕ 08 .01 .2020 ರಂದು ಪ್ರಸಾರಗೊಂಡ 54 ನೇ ಸಂಚಿಕೆಯಲ್ಲಿ ವಿಜ್ನ್ಯಾನ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಯು ಆರ್ ರಾವ್ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 35

Kalarava

ಕಲರವ-7.1.2020 ರ ಸಂಚಿಕೆ-48

ಉಮಾ ಭಾತಖಂಡೆ January 7, 2020

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಪ್ರಣತಿ:ಹಾಡು,,ಶಾರದಾ:ಹಾಡು,ಆದರ್ಶ್:ಕಥೆ, ಶ್ರೇಯಸ್:ವ್ಯಕ್ತಿ ಪರಿಚಯ ಕುರಿತು ಮತ್ತು ಒಂದು ಕಥೆ,.ಕೇಳಿ ಆನಂದಿಸಿ.ಪ್ರಸ್ತುತಿ:ಉಮಾ ಭಾತಖಂಡೆ.