• Home
  • keyboard_arrow_rightAuthor archive2020

ಉಮಾ ಭಾತಖಂಡೆ

536 Results / Page 30 on 60


Bhavapushpa
close
  • 14

Bhavapushpa

ಭಾವಪುಷ್ಪ-ಸಂಚಿಕೆ-65

ಉಮಾ ಭಾತಖಂಡೆ March 20, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 20.3 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಯುತ ಸುನಿಲ್ ಅಗಡಿ,ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Geeta Bhavadhare
close
  • 81

Geetabhavadhare

ಗೀತಾಭಾವಧಾರೆ- ಸಾಂಖ್ಯಯೋಗ ಸಂಚಿಕೆ 24

ಉಮಾ ಭಾತಖಂಡೆ March 19, 2020

ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 34,35ಹಾಗೂ 36 ಇದರ ವಿವರಣೆ ಒಳಗೊಂಡಿದೆ.19.03.2020- ರ ಸಂಚಿಕೆ. ಪ್ರಸ್ತುತಿ:ಉಮಾಭಾತಖಂಡೆ.

Nenapinangala
close
  • 49

Nenapinangala

ನೆನಪಿನಂಗಳ -ಡಾ ಪಾಟೀಲ ಪುಟ್ಟಪ್ಪ.

ಉಮಾ ಭಾತಖಂಡೆ March 18, 2020

ದಿನಾಂಕ 18.03.2020 ರಂದು ಪ್ರಸಾರಗೊಂಡ 58 ನೇ ಸಂಚಿಕೆಯಲ್ಲಿ ನಾಡೋಜ, ಹುಟ್ಟು ಕನ್ನಡ ಹೋರಾಟಗಾರ ಪಾಟೀಲ ಪುಟ್ಟಪ್ಪ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 63

Kalarava

ಕಲರವ-17.3.2020 ರ ಸಂಚಿಕೆ-55

ಉಮಾ ಭಾತಖಂಡೆ March 17, 2020

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಸರ್ಕಾರೀ ಪ್ರೌಢಶಾಲೆ, ಮನಗುಂಡಿ,ಧಾರವಾಡ.ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 31

Gatavaibhava

ಗತವೈಭವ-ಸಂಚಿಕೆ 54

ಉಮಾ ಭಾತಖಂಡೆ March 16, 2020

ಇಂದಿನ ಸಂಚಿಕೆಯಲ್ಲಿ ಕರ್ನಾಟಕದ ಉತ್ತರ ಭಾಗವನ್ನು ಆಳಿದ ಮತ್ತೊಂದು ರಾಜವಂಶ ತಲಕಾಡಿನ ಗಂಗರು ಇವರ ಕುರಿತು ಕೇಳಿ 16.03.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Chinnara Kathaguchcha
close
  • 28

Chinnara Kathaguchcha

ಚಿಣ್ಣರ ಕಥಾಗುಚ್ಛ-ಜುಗ್ಗ ಜನ್ನು

ಉಮಾ ಭಾತಖಂಡೆ March 15, 2020

ಮಕ್ಕಳಿಗಾಗಿ ಸುಧಾಮೂರ್ತಿ ಅವರ ನನ್ನ ಮೆಚ್ಚಿನ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 15.3.2020 ರಂದು ಪ್ರಸಾರವಾದ ಸಂಚಿಕೆ 64ಪ್ರಸ್ತುತಿ:ಉಮಾ ಭಾತಖಂಡೆ

Bhavapushpa
close
  • 42

Bhavapushpa

ಭಾವಪುಷ್ಪ-ಸಂಚಿಕೆ-64

ಉಮಾ ಭಾತಖಂಡೆ March 13, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 13.3 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಪ್ರಿಯಾ ದೀಕ್ಷಿತ್,ಶ್ರೀಮತಿ ಶೈಲಜಾ ಮೈಸೂರ್,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಯುತ ವಿಜಯ ಇನಾಮದಾರ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ

Geeta Bhavadhare
close
  • 77

Geetabhavadhare

ಗೀತಾಭಾವಧಾರೆ- ಸಾಂಖ್ಯಯೋಗ ಸಂಚಿಕೆ 23

ಉಮಾ ಭಾತಖಂಡೆ March 12, 2020

ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 31,32 ಹಾಗೂ 33 ಇದರ ವಿವರಣೆ ಒಳಗೊಂಡಿದೆ.12.03.2020 ರ ಸಂಚಿಕೆ. ಪ್ರಸ್ತುತಿ:ಉಮಾಭಾತಖಂಡೆ.

Gatavaibhava
close
  • 22

Gatavaibhava

ಗತವೈಭವ-ಸಂಚಿಕೆ 53

ಉಮಾ ಭಾತಖಂಡೆ March 9, 2020

ಇಂದಿನ ಸಂಚಿಕೆಯಲ್ಲಿ ಕರ್ನಾಟಕದ ಉತ್ತರ ಭಾಗವನ್ನು ಆಳಿದ ಕದಂಬವಂಶದ ಅರಸರಕಾಲದ ಸಾಮಾಜಿಕ ವ್ಯವಸ್ಥೆ,ಭಾಷೆ ಮತ್ತು ಸಂಸ್ಕೃತಿ ಹಾಗೂ ಧರ್ಮ ಕುರಿತು ಕೇಳಿ 09.03.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.