
ಗೀತಾಭಾವಧಾರೆ- ಸಾಂಖ್ಯಯೋಗ ಸಂಚಿಕೆ 28
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 49 ಹಾಗೂ 50 ಇದರ ವಿವರಣೆ ಒಳಗೊಂಡಿದೆ.14.05.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 49 ಹಾಗೂ 50 ಇದರ ವಿವರಣೆ ಒಳಗೊಂಡಿದೆ.14.05.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 08.5 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಯುತ ಅಜಿತ್ ಕಾಶಿಕರ್,ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಸೀಮಾ ಕುಲಕರ್ಣಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 47 ಹಾಗೂ48 ಇದರ ವಿವರಣೆ ಒಳಗೊಂಡಿದೆ.7.05.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 1.5 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಯುತ ಅಜಿತ್ ಕಾಶಿಕರ್,ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಭಾಗ್ಯಶ್ರೀ ಜೋಶಿ,ಶ್ರೀ ಸಂಪತ್ ಕೆ ವಿಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 45 ಹಾಗೂ 46 ಇದರ ವಿವರಣೆ ಒಳಗೊಂಡಿದೆ.30.04.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ನೇಹಾ ಹೂಲಿ:ಶಿಶುನಾಳ ಶರೀಫರ ಕುರಿತು,ವೈದೇಹಿ:ಹಾಡು,ನಚಿಕೇತ: ದ ರಾ ಬೇಂದ್ರೆ ಅವರ ಕುರಿತು,ಭಾರ್ಗವಿ ಸುತಗಟ್ಟಿ:ತ ರಾ ಸು ಇವರ ಕುರಿತು,ಆಶೀಶ್ ಸತ್ತೂರ್:ಬುಧ ಗ್ರಹದ ಕುರಿತು ಹಾಗೂ ಅಂಕಿತ್ :ತಬಲಾ ಪ್ರಸ್ತುತ ಪಡಿಸಿದ್ದಾರೆ.ಪ್ರಸ್ತುತಿ:ಉಮಾ ಭಾತಖಂಡೆ.
ಮಕ್ಕಳಿಗಾಗಿ ಪಂಚತಂತ್ರದ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 26.4.2020 ರಂದು ಪ್ರಸಾರವಾದ ಸಂಚಿಕೆ 69ಪ್ರಸ್ತುತಿ:ಉಮಾ ಭಾತಖಂಡೆ
24.04.2020 ರಂದು ಪ್ರಸಾರವಾದ ಶ್ರೀ ಹರಿಕಥಾಮೃತ ಸಾರ “ಹೀಗೊಂದು ಪರಮಾತ್ಮನ ಚಿಂತೆ ಮಾಡೋಣ” ಎಂಬ ವಿಷಯದ ಪ್ರವಚನಪ್ರವಚನಕಾರರು : ಶ್ರೀಮತಿ. ವಿದ್ಯಾ ಪಾಟೀಲ