
ಗತವೈಭವ-ಸಂಚಿಕೆ -69
ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:14 .09 .2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:14 .09 .2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 11.9, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಯುತ ಸುನಿಲ್ ಅಗಡಿ, ಭಾಗ್ಯಶ್ರೀ ಜೋಶಿ, ಶ್ರೀಮತಿ ಅಂಜಲಿ ಇಟ್ನಾಳ್, ಶ್ರೀಯುತ ಶ್ರೀನಿವಾಸ ವಾಡಪ್ಪಿ.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಮತಿ ಅಷ್ವಿನಿ ಕಾಶಿಕರ್.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 10 .9 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 3 ಹಾಗೂ 4 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.
ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:7.9.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಯು ಲೈಕ್ ದಿಸ್ ಕಾಮೆಂಟ್ . ೨. ದೊಡ್ಡವರೂ ಒಂದು ರೀತಿಯಲ್ಲಿ ಚಿಕ್ಕವರೇ. ೩.ಚೈಲ್ಡ್ ಇಸ್ ದಿ ಫಾದರ್ ಆಫ್ ಮ್ಯಾನ್ಪ್ರಸ್ತುತಿ : ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:07 .09 .2020 ರಂದು ಪ್ರಸಾರಗೊಂಡ ಸಂಚಿಕೆ.ಈ ಸಂಚಿಕೆಯಲ್ಲಿ ಕಲ್ಯಾಣದ ಚಾಲುಕ್ಯರ ಅರಸ ಇಮ್ಮಡಿ ಜಯಸಿಂಹ ಇವನನ್ನ ಕುರಿತು ಆಲಿಸೋಣ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.
ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ ” ರಾಜಕುಮಾರಿ ಮತ್ತು ಇಬ್ಬರು ಗೆಳೆಯರು” ತಮಗಾಗಿ ಕೇಳಿ ಆನಂದಿಸಿ.ದಿನಾಂಕ 6.9.2020 ರೆಂದು ಮೂಡಿಬಂದ ಸಂಚಿಕೆ – 79ಪ್ರಸ್ತುತಿ:ಉಮಾ ಭಾತಖಂಡೆ
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 04.9, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಭಾಗ್ಯಶ್ರೀ ಜೋಶಿ, ಶ್ರೀಮತಿ ಅಂಜಲಿ ಇಟ್ನಾಳ್,ಶ್ರೀಮತಿ ಶೋಭಾ ಪಿಡ್ಡಿ. ಶ್ರೀಯುತ ಶ್ರೀನಿವಾಸ ವಾಡಪ್ಪಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 03 .9 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 1 ಹಾಗೂ 2 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:31 .08 .2020 ರಂದು ಪ್ರಸಾರಗೊಂಡ ಸಂಚಿಕೆ.ಈ ಸಂಚಿಕೆಯಲ್ಲಿ ಕಲ್ಯಾಣದ ಚಾಲುಕ್ಯರ ಕುರಿತು ಆಲಿಸೋಣ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.