• Home
  • keyboard_arrow_rightAuthor archive2020

ಉಮಾ ಭಾತಖಂಡೆ

536 Results / Page 23 on 60


Gatavaibhava
close
  • 40

Gatavaibhava

ಗತವೈಭವ-ಸಂಚಿಕೆ -71

ಉಮಾ ಭಾತಖಂಡೆ September 28, 2020

ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:28.09.2020 ರಂದು ಪ್ರಸಾರಗೊಂಡ ಸಂಚಿಕೆ.ಈ ಸಂಚಿಕೆಯಲ್ಲಿ ಕಲ್ಯಾಣದ ಚಾಲುಕ್ಯರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಕುರಿತು ಆಲಿಸೋಣ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.

Chinnara Kathaguchcha
close
  • 55

Chinnara Kathaguchcha

ಚಿಣ್ಣರ ಕಥಾಗುಚ್ಛ-“ಬ್ರಹ್ಮ್ಮಣ ಅಣ್ಣತಮ್ಮಂದಿರು”

ಉಮಾ ಭಾತಖಂಡೆ September 27, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ”ಬ್ರಹ್ಮ್ಮಣ ಅಣ್ಣತಮ್ಮಂದಿರು” ತಮಗಾಗಿ ಕೇಳಿ ಆನಂದಿಸಿ.ದಿನಾಂಕ 27.9.2020 ರೆಂದು ಮೂಡಿಬಂದ ಸಂಚಿಕೆ – 81ಪ್ರಸ್ತುತಿ:ಉಮಾ ಭಾತಖಂಡೆ

Bhavapushpa
close
  • 31

Bhavapushpa

ಭಾವಪುಷ್ಪ-ಸಂಚಿಕೆ-86

ಉಮಾ ಭಾತಖಂಡೆ September 25, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 25.9, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಮತಿ ಅಷ್ವಿನಿ ಕಾಶಿಕರ್.ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಭಾಗ್ಯಶ್ರೀ ಜೋಶಿ,ಶ್ರೀಮತಿ ಸೀಮಾ ಕುಲಕರ್ಣಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Geeta Bhavadhare
close
  • 13

Geetabhavadhare

ಗೀತಾಭಾವಧಾರೆ-ಸಂಚಿಕೆ 41

ಉಮಾ ಭಾತಖಂಡೆ September 24, 2020

ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 24.9 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 7 ಹಾಗೂ 8 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 26

Gatavaibhava

ಗತವೈಭವ-ಸಂಚಿಕೆ -70

ಉಮಾ ಭಾತಖಂಡೆ September 21, 2020

ಭಾರತದ ಇತಿಹಾಸ ಕುರಿತ ಕಾರ್ಯಕ್ರಮ.ದೇಶದ ಸಾಹಿತ್ಯ, ಕಲೆ,ವಾಸ್ತುಪ್ರಕಾರ, ಶಿಲ್ಪಕಲೆ, ಪ್ರಮುಖ ಅರಸರುಗಳ ಕುರಿತು ಆಲಿಸಿ ನಿಮ್ಮ ಏಕೈಕ ಆನ್ಲೈನ್ ರೇಡಿಯೋ -ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ:21.09.2020 ರಂದು ಪ್ರಸಾರಗೊಂಡ ಸಂಚಿಕೆ.ಈ ಸಂಚಿಕೆಯಲ್ಲಿ ಕಲ್ಯಾಣದ ಚಾಲುಕ್ಯರ ಮೂರನೇ ಸೋಮೇಶ್ವರನ ಕುರಿತು ಆಲಿಸೋಣ.ಪ್ರಸ್ತುತಿ: ಶ್ರೀಮತಿ ಉಮಾ ಭಾತಖಂಡೆ.

Chinnara Kathaguchcha
close
  • 53

Chinnara Kathaguchcha

ಚಿಣ್ಣರ ಕಥಾಗುಚ್ಛ-“ರಾಜ ಜ್ವಾಲಸೇನ”

ಉಮಾ ಭಾತಖಂಡೆ September 20, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ “ರಾಜ ಜ್ವಾಲಸೇನ” ತಮಗಾಗಿ ಕೇಳಿ ಆನಂದಿಸಿ.ದಿನಾಂಕ 20.9.2020 ರೆಂದು ಮೂಡಿಬಂದ ಸಂಚಿಕೆ – 80ಪ್ರಸ್ತುತಿ:ಉಮಾ ಭಾತಖಂಡೆ

Bhavapushpa
close
  • 43

Bhavapushpa

ಭಾವಪುಷ್ಪ-ಸಂಚಿಕೆ-85

ಉಮಾ ಭಾತಖಂಡೆ September 18, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 18.9, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಮತಿ ಅಷ್ವಿನಿ ಕಾಶಿಕರ್.ಶ್ರೀಮತಿ ಶೋಭಾ ಪಿಡ್ಡಿ,ಶ್ರೀಮತಿ ಪ್ರೇಮಲೀಲ ಪತ್ತಾರ್ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Geeta Bhavadhare
close
  • 15

Geetabhavadhare

ಗೀತಾಭಾವಧಾರೆ-ಸಂಚಿಕೆ 40

ಉಮಾ ಭಾತಖಂಡೆ September 17, 2020

ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 17 .9 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 5 ಹಾಗೂ 6 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 47

Vishayadhare

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು

ಉಮಾ ಭಾತಖಂಡೆ September 14, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:14.9.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಐ ಲವ್ ಯು ಮೈ ಫ್ರೆಂಡ್ಸ್ . 2.ಮುಜ್ಹುಕೊ ಲೌಟಾದೋ ಮೇರಾ ಬಾಚಪನ ೩.ಊಟ ಎಂದರೆ ಬರೆ ಹೊಟ್ಟೆ ತುಂಬಿಕೊಳ್ಳುವುದಲ್ಲ.ಪ್ರಸ್ತುತಿ : ಉಮಾ ಭಾತಖಂಡೆ.