
ಗತವೈಭವ-ಸಂಚಿಕೆ 75
ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:26.10.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಪ್ರಸಿದ್ಧ ಅರಸರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:26.10.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಪ್ರಸಿದ್ಧ ಅರಸರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 22.10 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 16 ಹಾಗೂ 17 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:19.10.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಪ್ರಸಿದ್ಧ ಅರಸ ರಾಜರಾಜ ಚೋಳನ ದಿಗ್ವಿಜಯಗಳ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ
ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಶ್ರೀ ವಿಷ್ಣುಸಹಸ್ರನಾಮ ಪ್ರವಚನಮಾಲಿಕೆ.ದಿನಾಂಕ:19 .10 .2020 ರಂದು ಮೂಡಿಬಂದ ಸಂಚಿಕೆ.ಪ್ರಸ್ತುತಿ:ಡಾ ಅರಳುಮಲ್ಲಿಗೆ ಪಾರ್ಥಸಾರಥಿ.
ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:19.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ನಂಬುವುದೋ ಬಿಡುವುದೋ ನೀವೇ ಹೇಳಿ 2.ಫೇಸ್ ಬುಕ್ ಒಂದು ಜಿಜ್ನ್ಯಸೇಪ್ರಸ್ತುತಿ : ಉಮಾ ಭಾತಖಂಡೆ.
ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ “ಕಾಳಿಮಾತೆಯ ವರ” ತಮಗಾಗಿ ಕೇಳಿ ಆನಂದಿಸಿ.ದಿನಾಂಕ 18.10.2020 ರೆಂದು ಮೂಡಿಬಂದ ಸಂಚಿಕೆ – 84ಪ್ರಸ್ತುತಿ:ಉಮಾ ಭಾತಖಂಡೆ
ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:16.10 .2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಅಶ್ವಿನಿ ಕಾಶಿಕರ್, ಸುನಿಲ್ ಅಗಡಿ, ಭಾಗ್ಯಶ್ರೀ ಜೋಶಿ, ಪ್ರೇಮಲೀಲ ಪತ್ತಾರ್, ಸೀಮಾ ಕುಲಕರ್ಣಿ.ಕೋಮಲ ವಸಂತ ಕುಮಾರ್, ಸರೋಜಿನಿ ಪಡಸಲಗಿ.
ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 15.10 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 13 ಹಾಗೂ 14 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:12.10.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಪ್ರಸಿದ್ಧ ಅರಸರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.