
ಗೀತಾಭಾವಧಾರೆ-ಸಂಚಿಕೆ 48
ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 19.11 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 24 ,25 ಹಾಗೂ 26 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 19.11 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 24 ,25 ಹಾಗೂ 26 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.
ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:13.11.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತ ಕುಮಾರ್.ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಮತಿ ಅಂಜಲಿ ಇಟ್ನಾಳ್.ಶ್ರೀಮತಿ ಸರೋಜಿನಿ ಪಡಸಲಾಗಿ,ಶ್ರೀಯುತ ಸುನಿಲ್ ಅಗಡಿ.ಶ್ರೀಮತಿ ಸವಿತಾ ಇನಾಮದಾರ .ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮಧ್ಭಾಗವದ್ಗೀತೆಯ ಭಾಗ 3 ಕರ್ಮಯೋಗದ ಶ್ಲೋಕ ಹಾಗೂ ವಿವರಣೆ ಪ್ರಸಾರಗೊಂಡಿದೆ. ದಿನಾಂಕ 12.11 .2020 ರಂದು ಪ್ರಸಾರಗೊಂಡ ಸಂಚಿಕೆಯಲ್ಲಿ ಗೀತೆಯ ಶ್ಲೋಕ 21 ,22 ಹಾಗೂ 23 ರ ವಿವರಣೆಸಹಿತ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:09.11.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಕಾಲದ ಆರ್ಥಿಕ,ಸಾಮಾಜಿಕ ಜೀವನ ಹಾಗೂ ಧಾರ್ಮಿಕ ವಿಷಯಗಳನ್ನು ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:06.11.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತ ಕುಮಾರ್.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಅಂಜಲಿ ಇಟ್ನಾಳ್.ಶ್ರೀಮತಿ ಕಮಲಾ ದೇಶಪಾಂಡೆ.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 2.11.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹಗಳಾದ “ಉಣ್ಣುವುದೂ ಒಂದು ಕಲೆ” ಮತ್ತು ‘ಆಲ್ ದಟ್ ಗ್ಲಿಟ್ಟರ್ಸ್ ಇಸ್ ನಾಟ್ ಗೋಲ್ಡ್ ” ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:02.11.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಆಡಳಿತ ವ್ಯವಸ್ಥೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:30.10.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತ ಕುಮಾರ್.ಶ್ರೀಮತಿ ಭಾಗ್ಯಶ್ರೀ ಜೋಶಿ,ಶ್ರೀಮತಿ ಅಂಜಲಿ ಇಟ್ನಾಳ್.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 26.10.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹ “ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ” ಮತ್ತು ‘ಯದೊಂಕಿ ಗಲಿ ಯೋಮೆ ಹಮ್ರಕ್ಕ್ಹೆಂಗೇ ಕದಂ” ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.