play_arrow

keyboard_arrow_right

skip_previous play_arrow skip_next
00:00 00:00
playlist_play chevron_left
volume_up
chevron_left
  • Home
  • keyboard_arrow_rightAuthor archive2019

ವಿಜಯ್ ಇನಾಂದಾರ್


Nenapinokuli
play_arrow
share playlist_add
close
  • 19

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 3. ಸುಭಾಸ್ ರೋಡ್

ವಿಜಯ್ ಇನಾಂದಾರ್ May 22, 2019

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಮೂರನೇ ಭಾಗದಲ್ಲಿ ಶ್ರೀ. ಸತ್ಯಪ್ರಿಯ ವೈದ್ಯ ಇವರು ಬರೆದಂತಹ “ಸುಭಾಸ್ ರೋಡ್” ಎಂಬ ಲೇಖನವನ್ನು ಒಳಗೊಂಡಿದೆ. ಸುಭಾಸ್ ರೋಡ್ ಧಾರವಾಡ ಶಹರದ ಹೃದಯ ಭಾಗ ಹೆಂಗ ಆಗೇದ ಅನ್ನೋ ವಿವರಣೆ ಸೊಗಸಾಗಿ ಬಿಂಬಿಸಿದ್ದಾರೆ.

Nenapinokuli
play_arrow
share playlist_add
close
  • 15

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 2. ನೆನಪಿನ ಸುರಳಿ ಬಿಚಿಕೊಂಡಾವು…

ವಿಜಯ್ ಇನಾಂದಾರ್ May 22, 2019

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಎರಡನೇ ಭಾಗದಲ್ಲಿ ಶ್ರೀ. ಗೋಪಾಲ ವಾಜಪೇಯೀ ಇವರು ಬರೆದಂತಹ “ನೆನಪಿನ ಸುರುಳಿ ಬಿಚಿಗೊಂಡವು..” ಎಂಬ ಲೇಖನದಲ್ಲಿನ ಧಾರವಾಡ ಹುಬ್ಬಳ್ಳಿ ಭಾಷೆಯ ಸೊಗಡನ್ನ ಶ್ರೀ. ಉಮೇಶ್ ದೇಸಾಯಿ ಇವರು ತಮ್ಮ ಧ್ವನಿಯಲ್ಲಿ ವಾಚಿಸಿದ್ದಾರೆ.

Nenapinokuli
play_arrow
share playlist_add
close
  • 22

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಭಾಗ 1

ವಿಜಯ್ ಇನಾಂದಾರ್ May 18, 2019

ಧಾರವಾಡ ಹುಬ್ಬಳ್ಳಿ ಜನರ ನೆನಪುಗಳ ಬಣ್ಣದ ಮೂಸೆಯಿಂದ ಹೊರಬಂದ ಬಣ್ಣದ ಓಕುಳಿ. ಇಲ್ಲಿ ನೆನಪುಗಳು ಚೆಲ್ಲಿವೆ, ಬದುಕು ಕೊಡಮಾಡಿದ ನಾನಾ ತರದ ಭಾವಗಳಿವೆ.ಮೊದಲನೇ ಭಾಗದಲ್ಲಿ ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಪುಸ್ತಕದ ಪರಿಚಯವನ್ನು ಶ್ರೀ. ವಿಜಯ ಇನಾಮದಾರ ಇವರು ಮಾಡಿಕೊಟ್ಟಿದ್ದಾರೆ. ಧಾರವಾಡ ಮತ್ತು ಹುಬ್ಬಳ್ಳಿಯ ಹಲವು ಲೇಖಕರು ತಮ್ಮ ನೆನಪುಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.